ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
“ಕಿರು ಬೆರಳ ತುದಿ ಸ್ಪರ್ಶಿಸಿದ ಸುಖ
ಮೈಯೆಲ್ಲ ಹಿಂಜಿದ ನೋವು
ಬಿಡಿಬಿಡಿಸಿ ನಿನ್ನೆದುರು ಅರ್ಪಿಸಿ
ಹಗುರವಾಗುತ್ತೇನೆ
ಅರಳುತ್ತೇನೆ
ಶ್ರೀಗಂಧವಾಗುತ್ತೇನೆ
ಖಾಲಿ
ಖಾಲಿ
ಆಗುವ ಸಂಭ್ರಮ..”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
Posted by ಪೂರ್ಣಿಮಾ ಸುರೇಶ್ | Feb 24, 2024 | ದಿನದ ಕವಿತೆ |
“ಕಿರು ಬೆರಳ ತುದಿ ಸ್ಪರ್ಶಿಸಿದ ಸುಖ
ಮೈಯೆಲ್ಲ ಹಿಂಜಿದ ನೋವು
ಬಿಡಿಬಿಡಿಸಿ ನಿನ್ನೆದುರು ಅರ್ಪಿಸಿ
ಹಗುರವಾಗುತ್ತೇನೆ
ಅರಳುತ್ತೇನೆ
ಶ್ರೀಗಂಧವಾಗುತ್ತೇನೆ
ಖಾಲಿ
ಖಾಲಿ
ಆಗುವ ಸಂಭ್ರಮ..”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ
Posted by ಡಾ. ಚಂದ್ರಮತಿ ಸೋಂದಾ | Feb 23, 2024 | ಸರಣಿ |
ಜಗಳಕ್ಕೂ ಸೀರೆಗೂ ಏನು ಸಂಬಂಧ? ಸೀರೆಯ ಪ್ರಸ್ತಾಪ ಯಾಕಾಗಿ ಆಗುತ್ತದೆ? ಅವರಿಬ್ಬರ ಜಗಳಕ್ಕೆ ಮಾತ್ರ ಸೀರೆಯ ಪ್ರಸ್ತಾಪ ಸೀಮಿತವಲ್ಲ. ಕೆಲವೊಮ್ಮೆ ರಾಜಕಾರಣಿಗಳೂ ಹೀಗೆ ʻನಾನೇನು ಸೀರೆಯುಟ್ಟಿಲ್ಲʼ ಎಂದು ಹೇಳುವುದಿದೆ. ಹಾಗಾದರೆ ಸೀರೆ ಉಡುವುದು ಅವಮಾನವೇ? ಸೀರೆಗೂ ಪೌರುಷಕ್ಕೂ ಪರಸ್ಪರ ವಿರೋಧವೇ?
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೈದನೆಯ ಕಂತಿನಲ್ಲಿ ಸೀರೆಯ ಕುರಿತ ಬರಹ ನಿಮ್ಮ ಓದಿಗೆ
Posted by ಎಚ್. ಗೋಪಾಲಕೃಷ್ಣ | Feb 23, 2024 | ಸರಣಿ |
ಈ ಹಳ್ಳದಲ್ಲಿ ಅಥವಾ ಕೆರೆಯಲ್ಲಿ ನೀರು ಇದ್ದದ್ದು ಈಗ ಬದುಕಿರುವವರಲ್ಲಿ ಯಾರೂ ನೋಡಿದ ಹಾಗೇ ಇಲ್ಲ. ಒಂದು ಮಾಹಿತಿ ಪ್ರಕಾರ ೧೯೩೦ ರಲ್ಲಿ ಇಲ್ಲಿಗೆ ನೀರು ಬರುವುದು ನಿಂತು ಹೋಯಿತು. ಯಾತಕ್ಕೆ ನಿಂತು ಹೋಯಿತು, ಯಾರು ನಿಲ್ಲಿಸಿದರು ಎನ್ನುವುದನ್ನು ಪತ್ತೆ ಮಾಡಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
Posted by ರಾಮ್ ಪ್ರಕಾಶ್ ರೈ ಕೆ. | Feb 23, 2024 | ಸರಣಿ |
ಮೆದುಳು ಮತ್ತು ದೇಹದ ನಡುವಿನ ಸಂಪರ್ಕ ಕಡಿಮೆಯಾಗುತ್ತಿದ್ದಂತೆಯೇ, ವಾಹನದ ಹೆಜ್ಜೆ ಗಡಿ ರೇಖೆಗಳ ಎಲ್ಲೆ ಮೀರಿ ಸಾಗುತ್ತದೆ. ಕೊನೆಗೆ ಪಾದಚಾರಿ ಮಾರ್ಗದತ್ತ ಯಮನ ಅಮೂರ್ತರೂಪವಾಗಿ ನುಗ್ಗುತ್ತದೆ. ಅಲ್ಲಿ ಮಲಗಿದ್ದ, ಬೆವರಿನ ಮಳೆಯಲ್ಲೇ ಬದುಕು ಕಟ್ಟಿಕೊಳ್ಳುವ, ಅಂಗಿಗೆ ಕಿಸೆ ಸದಾ ಅಂಟಿಕೊಂಡೇ ಇರುವ ಜೀವಗಳ ಉಸಿರು ಅರೆಕ್ಷಣದಲ್ಲಿ ನಿಂತು ಹೋಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
Posted by ನಾರಾಯಣ ಯಾಜಿ | Feb 22, 2024 | ಸಂಪಿಗೆ ಸ್ಪೆಷಲ್ |
ಗಟ್ಟಿಯವರು ಕಾದಂಬರಿ ಬರೆಯುವಾಗ ನವ್ಯ ತನ್ನ ಉತ್ತುಂಗದಲ್ಲಿ ಇತ್ತು. ತೇಜಸ್ವಿ, ಆಲನಹಳ್ಳಿ ಶ್ರೀ ಕೃಷ್ಣ, ಅಡಿಗರು, ಅನಂತಮೂರ್ತಿ ಇವರೆಲ್ಲರೂ ತಮ್ಮ ವಿಶಿಷ್ಟ ಬಗೆಯ ಬರಹಗಳಿಂದ ಕನ್ನಡ ಸಾಹಿತ್ಯಲೋಕವನ್ನು ರಂಜನೆಯಿಂದ ವೈಚಾರಿಕತೆಯೆಡೆಗೆ ತೆಗೆದುಕೊಂಡು ಹೋಗಿದ್ದರು.
ಇತ್ತೀಚೆಗೆ ತೀರಿಕೊಂಡ ಖ್ಯಾತ ಕಾದಂಬರಿಕಾರ ಕೆ.ಟಿ. ಗಟ್ಟಿಯವರ ಸಾಹಿತ್ಯದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ