Advertisement

Month: January 2025

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

“ಹಾಗೆ ಹೇಳಿಬಿಟ್ಟರೆ ನಿನ್ನನ್ನೇ ನಂಬಿಕೊಂಡ ನನ್ನ ಗತಿ ಏನು? ನಿನಗೆ ಗೊತ್ತಿರಲಿ, ನಿನ್ನೆ ಹೋಟೆಲ್‌ನಲ್ಲಿ ನಡೆದದ್ದೆಲ್ಲ ವೀಡಿಯೋ ರೆಕಾರ್ಡ್ ಆಗಿದೆ. ಅದು ನನ್ನ ಮೊಬೈಲ್‌ನಲ್ಲೇ ಇದೆ. ನೀನೀಗ ನನ್ನ ಮಾತಿಗೆ ಒಪ್ಪದಿದ್ದರೆ ನಾನೇನು ಮಾಡಬಹುದು, ಅದು ನಿನಗೂ ಗೊತ್ತಿದೆ……”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ವಾಟ್ಸಾಪ್ ಚಾಟ್” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಮರುಭೂಮಿಯ ತುರಗ ಲಹರಿ: ಅಚಲ ಸೇತು ಬರಹ

ನಾವಿರುವ ನೆವಾಡಾ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಮಸ್ಟಾಂಗ್ ಕುದುರೆಗಳನ್ನು ಹೊಂದಿರುವ ರಾಜ್ಯವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಕಾಡು ಕುದುರೆಗಳು ಅತ್ಯಂತ ವಿಸ್ತಾರವಾದ ‘ಹಿಂಡು ನಿರ್ವಹಣ ಪ್ರದೇಶ’ ಗಳಲ್ಲಿ ತಮ್ಮ ಪಾಡಿಗೆ ತಾವು ಇತರ ಕಾಡು ಪ್ರಾಣಿಗಳಂತೆ ಓಡಾಡಿಕೊಂಡಿವೆ. ಇವುಗಳನ್ನು ಹಿಡಿಯುವುದು ಹಾಗು ಕೊಲ್ಲುವುದು ಕಾನೂನುಬಾಹಿರ.
ಕುದುರೆಗಳ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ

Read More

ಅಸಾಂಜ್ ಮತ್ತು ಕೆಂಪು ಮಣ್ಣಿನ ಬೆಂಕಿ: ವಿನತೆ ಶರ್ಮ ಅಂಕಣ

ಈ ೨೧ ನೇ ಶತಮಾನದಲ್ಲಿ ಕೂಡ ಆಸ್ಟ್ರೇಲಿಯನ್ ಸಮಾಜದಲ್ಲಿ ತಮ್ಮ ಜನರನ್ನು ಕಪ್ಪು ಜನರು ಎಂದು ಕೀಳಾಗಿ ನೋಡುವುದನ್ನು ಪ್ರಶ್ನಿಸುವುದು, ‘ನಿಮ್ಮ ಬ್ಲಾಕ್ ಬಣ್ಣ, ಬ್ಲಾಕ್ ರೇಸಿಸಮ್’ ನಮ್ಮ Blak ಅಸ್ಮಿತೆಗೆ ಭಂಗ ತರುವುದಿಲ್ಲ, ನಮ್ಮ ಕೆಂಪು ಮಣ್ಣು, ಉರಿಯುವ ಸೂರ್ಯ ಇರುವ ತನಕವೂ ನಾವು ಈ ನೆಲದ ಮಕ್ಕಳು ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅರಾಸೇ ಜೊತೆ ಕಾಫೀ ಕಥೆ: ಎಚ್. ಗೋಪಾಲಕೃಷ್ಣ ಸರಣಿ

ತುರ್ತು ಪರಿಸ್ಥಿತಿ ಸಮಯದಲ್ಲಿ ಇವರನ್ನೂ ಜೈಲಿಗೆ ಹಾಕಿದ್ದರು. ಅಲ್ಲಿ ಇವರ ಜತೆ ಸುಮಾರು ರಾಜಕೀಯ ನಾಯಕರು ಸಹ ಇದ್ದರು. ಸುಮಾರು ಇವರ ಜತೆಯ ಜೈಲುವಾಸಿಗಳು ಮುಂದೆ ಕೇಂದ್ರ ಸರ್ಕಾರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಹುದ್ದೆ ಹೊಂದಿದ್ದರು. ಇವರು ಯೋಗ, ಕನ್ನಡ ಪಾಠ, ಮನೆ ವೈದ್ಯ ಮೊದಲಾದ ಶಿಕ್ಷಣ ಅಲ್ಲಿ ಕೊಡುತ್ತಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಬರ‍್ರನೆ ಬಂತೋ ಮಣ್ಣಿನ ಲಾರಿ: ಸುಧಾ ಆಡುಕಳ ಅಂಕಣ

ಆಸೆಗಣ್ಣುಗಳಿಂದ ನೋಡುತ್ತಿರುವ ಹೆಣ್ಮಕ್ಕಳಿಗೂ ಗಂಡಸರ ಅಂಗಿಯನ್ನು ತೊಟ್ಟು ಬರುವುದಾದರೆ ಮಣ್ಣು ಹೊರುವ ಕೆಲಸ ನೀಡುವ ಆಮಿಷವೊಡ್ಡಲಾಯಿತು. ಏನಾದರಾಗಲಿ, ಕೈತುಂಬಾ ದುಡ್ಡು ಸಿಗುವುದಲ್ಲ ಎಂಬ ಆಸೆಯಿಂದ ಕೆಲವು ಹೆಣ್ಣು ಮಕ್ಕಳು ಮನೆಯವರ ಮಾತಿಗೆಲ್ಲ ತಲೆಕೆಡಿಸಿಕೊಳ್ಳದೇ ಅಣ್ಣಂದಿರ ಅಂಗಿಯನ್ನು ತಮ್ಮ ಲಂಗ ಬ್ಲೌಸಿನ ಮೇಲೆ ಹಾಕಿಕೊಂಡು ಸಿದ್ಧರಾಗಿಯೇಬಿಟ್ಟರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ