Advertisement

Month: January 2025

ಎಮರ್ಜೆನ್ಸಿಯ ಸುತ್ತ… : ಎಚ್. ಗೋಪಾಲಕೃಷ್ಣ ಸರಣಿ

ಅವರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ವೇದಿಕೆ ಮೇಲೆ ನೋಡಿದ್ದೆ, ಹಿಂದೆ ಅವರು ಅರ್ಥಮಂತ್ರಿ ಆಗಿದ್ದಾಗ ರಾಜಾಜಿನಗರದ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ನೋಡಿದ್ದೆ ಮತ್ತು ಅವರ ಭಾಷಣ ಕೇಳಿದ್ದೆ. ಮಂಗಳಾರತಿ ತಟ್ಟೆಗೆ ಪಕ್ಕದವರಿಂದ ನೋಟು ಕೇಳಿ ಪಡೆದು ಹಾಕಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತನೆಯ ಕಂತು ನಿಮ್ಮ ಓದಿಗೆ

Read More

ಸ್ಮಾರ್ಟ್ ಫೋನ್ – ಸ್ಮಾರ್ಟ್ ಸುರಕ್ಷೆ: ಡಾ. ಪ್ರಮೋದ್‌ ದಾಮ್ಲೆ ಬರಹ

ಈಗಿನ ಬಹುತೇಕ ಜನರ ಜೀವನದ ಭಾಗವೇ ಆಗಿಹೋಗಿರುವ ಸ್ಮಾರ್ಟ್‌ಫೋನ್‌ನಲ್ಲಿ ಅಡಗಿಸಿಟ್ಟ ನಮ್ಮ ವೈಯಕ್ತಿಯ ವಿವರಗಳು ಸೋರಿಕೆಯಾಗುವುದುಸಾಮಾನ್ಯವಾಗುತ್ತಿರುವ ಹೊತ್ತಿನಲ್ಲಿ, ಹೇಗೆ ಇಂಥ ಅಪಾಯದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂಬುದರ ಕುರಿತು ಡಾ. ಪ್ರಮೋದ್‌ ದಾಮ್ಲೆ ಬರಹ

Read More

ಹೊಳೆಸಾಲಿನಲ್ಲೊಂದು ಹೆಣವುರುಳಿತು!: ಸುಧಾ ಆಡುಕಳ ಅಂಕಣ

ದಿನದಿನವೂ ಪೋಲೀಸರು ಬರುವುದು, ಜೈಲಿನಲ್ಲಿ ವಿಚಾರಣೆಯ ನೆಪದಲ್ಲಿ ಹೊಡೆಯುವುದು, ಬಡಿಯುವುದು, ಅವರನ್ನು ಬಿಡಿಸಲು ಮನೆಮಂದಿಯೆಲ್ಲರೂ ಮನೆಯೊಳಗಿದ್ದ ಚೂರುಪಾರು ಭತ್ತ, ಅಕ್ಕಿ, ತೆಂಗಿನಕಾಯಿಗಳ ದಾಸ್ತಾನುಗಳನ್ನು ಬಿಡಿಗಾಸಿಗೆ ಮಾರಿ ದುಡ್ಡು ಹೊಂದಿಸುವುದು ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಭ್ರಮೆ- ಎಂಬ ಪೊಳ್ಳು
ಕಳಚಿ ಹಾರಿ ಹೋದಾಗ
ಆಹಾ! ತಾನು ವಿವೇಕಿಯಾದೆ-
ಎಂದುಕೊಳ್ಳುತ್ತಾನೆ- ಇನ್ನೊಂದು ಭ್ರಮೆ-
ಯ ಪ್ರವೇಶವಾಗುವವರೆಗೆ!”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಕೂರಾಪುರಾಣ ೩ – ‘ನಮ್ಮದು’ ಎಂದುಕೊಂಡಕೂಡಲೇ ಆಪ್ತವಾಗಿಬಿಡುವ ಮಾಯೆ ಪ್ರೀತಿಯೇ?

ಈಗಲು ಮನೆಯಲ್ಲಿ ಅವನು ಅರ್ಧ ಕಚ್ಚಿದ ಚಪ್ಪಲಿ, ಇಲಿ ತಿಂದವರಂತಾದ ಕಟ್ಟಿಗೆಯ ಕುರ್ಚಿಯ ಕೈ, ಅರ್ಧ ಹರಿದು ಹೋದ ರಬ್ಬರಿನ ಡೋರ್ ಸ್ಟಾಪರ್, ನೆತ್ತಿಯ ಮೇಲೆ ತೂತಾಗಿರುವ ನನ್ನ ಕ್ಯಾಪ್, ತುದಿ ಹರಿದು ಹೋಗಿರುವ ಕಾರ್ಪೆಟ್ ಎಲ್ಲವು ಅವನ ತುಂಟತನಕ್ಕೆ ಸಾಕ್ಷಿ ಎಂಬಂತಿವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ