ನಿವೇದಿತಾ ಎಚ್ ಅನುವಾದಿಸಿದ ಅಮೃತಾ ಪ್ರೀತಂ ರ ಒಂದು ಕವಿತೆ
“ಪಾಪದ ಈ ಸಂರಕ್ಷಕರು
ಅದೆಷ್ಟು ತ್ರಾಸ ಕೊಡುತ್ತಾರೆ ಕಣ್ಣುಗಳಿಗೆ
ಹರಕು ಪರದೆಯ ಮೂಲಕ ತಿಣುಕುತ್ತಾ
ಓಣಿಯ ತಿರುವುಗಳಲ್ಲಿ ಕತ್ತು ನೋಯಿಸಿಕೊಳ್ಳುತ್ತಾ”- ನಿವೇದಿತಾ ಎಚ್ ಅನುವಾದಿಸಿದ ಅಮೃತಾ ಪ್ರೀತಂ ರ ಒಂದು ಕವಿತೆ
Posted by ಕೆಂಡಸಂಪಿಗೆ | Nov 29, 2024 | ದಿನದ ಕವಿತೆ |
“ಪಾಪದ ಈ ಸಂರಕ್ಷಕರು
ಅದೆಷ್ಟು ತ್ರಾಸ ಕೊಡುತ್ತಾರೆ ಕಣ್ಣುಗಳಿಗೆ
ಹರಕು ಪರದೆಯ ಮೂಲಕ ತಿಣುಕುತ್ತಾ
ಓಣಿಯ ತಿರುವುಗಳಲ್ಲಿ ಕತ್ತು ನೋಯಿಸಿಕೊಳ್ಳುತ್ತಾ”- ನಿವೇದಿತಾ ಎಚ್ ಅನುವಾದಿಸಿದ ಅಮೃತಾ ಪ್ರೀತಂ ರ ಒಂದು ಕವಿತೆ
Posted by ಸುಧಾ ಆಡುಕಳ | Nov 28, 2024 | ಅಂಕಣ |
ಓಸಿಯೆಂಬುದು ಹೊಳೆಸಾಲಿನ ದಿನದ ಮಾತುಕತೆಯ ಭಾಗವಾಗಿಹೋಯಿತು. ಪಡ್ಡೆ ಹುಡುಗರು ಹಣ ಕಟ್ಟುವುದನ್ನು ನೋಡಿ ಕೆಲವು ವಯಸ್ಸಾದ ಗಂಡಸರು ರೂಪಾಯಿ, ಎರಡು ರೂಪಾಯಿಗಳನ್ನು ತಮ್ಮ ಹೆಂಡತಿಯರ ಕಣ್ತಪ್ಪಿಸಿ ಕಟ್ಟತೊಡಗಿದರು. ಆದರೆ ನಿಧಾನವಾಗಿ ಅವರಿಗೆಲ್ಲ ತಮ್ಮ ಹೆಂಗಸರೂ ಕೂಡ ಕವಳದ ಸಂಚಿಯಲ್ಲಿ ಬಚ್ಚಿಟ್ಟ ನಾಲ್ಕಾಣೆ, ಎಂಟಾಣೆಯನ್ನು ತಮಗೆ ಗೊತ್ತಿಲ್ಲದೇ ಕಟ್ಟುತ್ತಿರುವ ಸತ್ಯ ತಿಳಿಯಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ
Posted by ಡಾ. ಎಂ. ವೆಂಕಟಸ್ವಾಮಿ | Nov 28, 2024 | ಪ್ರವಾಸ |
ನಾವು ಗುಹೆಯಲ್ಲಿ ನಿಂತುಕೊಂಡು ಆಕಾಶದ ಕಡೆಗೆ ನೋಡಿದಾಗ ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಆದರೆ ನಾವು ತೂತುಗಳಿಂದ ದೂರಕ್ಕೆ ನಿಂತಿದ್ದರಿಂದ ನೆನೆಯಲಿಲ್ಲ. ಬಿದ್ದ ನೀರು ಜರೋ ಎಂದು ಸದ್ದು ಮಾಡುತ್ತ ಹರಿದುಹೋಗುತ್ತಿದ್ದರೂ ನಮಗೆ ಕಾಣಿಸಲಿಲ್ಲ. ಸೂರ್ಯನ ಬೆಳಕು ನೇರವಾಗಿ ಗುಹೆಗಳ ಒಳಕ್ಕೆ ಬೀಳುವುದರ ಜೊತೆಗೆ ಮಳೆಗಾಲದಲ್ಲಿ ಅಪಾರವಾದ ಮಳೆ ಗುಹೆಗಳ ಒಳಕ್ಕೆ ಸುರಿಯುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆದ ಮಲೇಷ್ಯಾ ಪ್ರವಾಸದ ಮತ್ತಷ್ಟು ಅನುಭವಗಳು ನಿಮ್ಮ ಓದಿಗೆ
Posted by ಪೂರ್ಣೇಶ್ ಮತ್ತಾವರ | Nov 28, 2024 | ಸರಣಿ |
ಕೆಲವರು ಕಬ್ಬಿಣದ ರಾಡ್‌ನ ಒಂದು ತುದಿಗೆ ವೈರ್ ಕಟ್ಟಿ ಮತ್ತೊಂದು ತುದಿಯನ್ನು ನೀರಲ್ಲಿ ಬಿಟ್ಟು ಪರ್ಯಾಯ ವಾಟರ್ ಹೀಟರ್ ಮಾಡಿಕೊಂಡರೆ ಮತ್ತೆ ಕೆಲವರು ಪೆನ್ಸಿಲ್‌ನ ತುದಿಗೆ ಸೂಪರ್ ಮ್ಯಾಕ್ಸ್ ಬ್ಲೇಡ್ ಸಿಕ್ಕಿಸಿ ಪರ್ಯಾಯ ರೆಡಿ ಶೇವರ್ ಮಾಡಿಕೊಂಡು ಬಿಡುತ್ತಿದ್ದರು. ಮುಂದುವರೆದು, ಐರನ್ ಬಾಕ್ಸನ್ನು ಕಾಯಿಸಿ ಅದರ ಮೇಲೆ ಮೊಟ್ಟೆ ಹೊಯ್ದು ಅದನ್ನು ಪರ್ಯಾಯ ಆಮ್ಲೆಟ್ ಪ್ಯಾನ್ ಮಾಡ ಹೊರಟ ಮಹನೀಯರೂ ಇದ್ದರು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಏಳನೆಯ ಬರಹ
Posted by ಕೆಂಡಸಂಪಿಗೆ | Nov 27, 2024 | ದಿನದ ಕವಿತೆ |
“ಅದೆಷ್ಟು ಗ್ರಹಗಳು
ಬಂದೆರಗಿದವು ನಿನ್ನ ಮೇಲೆ..
ನಾಲ್ಕೆ ಗುಂಡಿಯ ಇಕ್ಕಳಗಳ ಬಿಚ್ಚಿ..
ತುಸು ನಿಮಿರಿ ತುಸು ಬೆವರಿ
ಕಮರಿಕೊಂಡವು..
ಕಿಚ್ಚು ನಂದಿಸಿಕೊಂಡವು..
ನಿನಗೋ ಎದಿಯೊಳಗೆ ಹರಿತವಾದ ಇಳಿಗಿ ಮಣಿ ಬಿಟ್ಟಂಗ…
ಯಾರು ದಾಟಿದರು ಹೇಳು ಆಮ್ರಪಾಲಿ ಈ ವಾಂಛೆಯ?” -ದೇವರಾಜ್ ಹುಣಸಿಕಟ್ಟಿ ಬರೆದ ಎರಡು ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ