ತೇಜಸ್ವಿ ಇಲ್ಲದೇ ನಿರುತ್ತರ
ಹೊರಗಡೆ ಕೂತುಗೊಂಡು ಒಬ್ಬರು ಇದ್ದರು. ಅವರಿಗೆ ಇಬ್ಬರೂ ನಮಸ್ಕರಿಸಿದೆವು. ಅವರು ಬಂದಿದ್ದ ಅ ಕಾರುಗಳಲ್ಲೊಂದರ ಡ್ರೈವರ್ ಅಂತ ಆ ಮೇಲೆ ಗೊತ್ತಾಯ್ತು. ಬಾಗಿಲಿಂದ ಒಳಗೆ ಇಣುಕಿದರೆ ಬಿಳಿ ಗಡ್ಡದ ಹಿರಿಯರು- ಅರೇ ತೇಜಸ್ವಿ ಫ್ರೆಂಡು ಕಡಿದಾಳು ಶಾಮಣ್ಣ !
Read Moreಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ - ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು - ಬರೆಹ) ಇವರ ಪ್ರಕಟಿತ ಕೃತಿಗಳು.
Posted by ಕೆ.ಮಹಾಲಿಂಗ ಭಟ್ | Dec 8, 2017 | ಸಂಪಿಗೆ ಸ್ಪೆಷಲ್ |
ಹೊರಗಡೆ ಕೂತುಗೊಂಡು ಒಬ್ಬರು ಇದ್ದರು. ಅವರಿಗೆ ಇಬ್ಬರೂ ನಮಸ್ಕರಿಸಿದೆವು. ಅವರು ಬಂದಿದ್ದ ಅ ಕಾರುಗಳಲ್ಲೊಂದರ ಡ್ರೈವರ್ ಅಂತ ಆ ಮೇಲೆ ಗೊತ್ತಾಯ್ತು. ಬಾಗಿಲಿಂದ ಒಳಗೆ ಇಣುಕಿದರೆ ಬಿಳಿ ಗಡ್ಡದ ಹಿರಿಯರು- ಅರೇ ತೇಜಸ್ವಿ ಫ್ರೆಂಡು ಕಡಿದಾಳು ಶಾಮಣ್ಣ !
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ