ಕಪ್ಪಡಿಯಲ್ಲಿ ಕಂಡ ಮುಖ: ಅಬ್ದುಲ್ ರಶೀದ್ ಅಂಕಣ
ಪರಿಷೆಯೊಳಕ್ಕೆ ಕ್ಯಾಮರಾ ಸಮೇತ ಹೊಕ್ಕ ನನ್ನನ್ನು ಭಕ್ತರು ಪೋಲೀಸರ ಕಡೆಯವನಿರಬೇಕೆಂತಲೂ, ಪೋಲೀಸರು ಇವನು ಕೇಂದ್ರ ಸರಕಾರದ ಪಶು ಕಲ್ಯಾಣ ಇಲಾಖೆಯವನು ಇರಬೇಕೆಂತಲೂ ಗುಮಾನಿಯಿಂದ ನೋಡುತ್ತಿದ್ದರು.
Read MorePosted by ಅಬ್ದುಲ್ ರಶೀದ್ | Jan 11, 2018 | ಅಂಕಣ |

‘ಇಲ್ಲಿ ಎಲ್ಲವೂ ಕನಸಿನಂತೆ ನಡೆದು ಹೋಗುತ್ತಿದೆ. ಊಟ, ಕುಡಿತ, ಚಹಾ, ಬಿಸ್ಕತ್ತು, ನಡೆದಾಟ ಮತ್ತು ಚಳಿ. ಇಲ್ಲಿ ಎಲ್ಲವೂ ಮಂಜು ಕವಿದುಕೊಂಡಿದೆ. ಕಟ್ಟಡಗಳು, ಮರಗಳು ಮತ್ತು ಅರಮನೆಗಳು.
Read MorePosted by ಅಬ್ದುಲ್ ರಶೀದ್ | Jan 11, 2018 | ಅಂಕಣ |
ಖಾಲಿಯಾಗಿ ಕುಳಿತಿದ್ದ ಆರಾಮಕುರ್ಚಿಯ ಮೇಲೆ ಈ ಹಕ್ಕಿಗಳು ಹಾಕುವ ಹಿಕ್ಕೆ ಬೀಳಬಾರದೆಂದು ಆ ಹಿಕ್ಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಸಿಮೆಂಟಿನ ಒಂದು ತಟ್ಟನ್ನೂ ಕಟ್ಟಿದ್ದರು.
Read MorePosted by ಅಬ್ದುಲ್ ರಶೀದ್ | Jan 10, 2018 | ಅಂಕಣ |
ಅವಳನ್ನು ಕಂಡರೆ ಅಣ್ಣಂದಿರಿಗೆ ತುಂಬಾ ಹೊಟ್ಟೆಕಿಚ್ಚು. ಹೇಗಾದರೂ ಇವಳನ್ನು ಸೋಲಿಸಬೇಕು ಎಂದು ನಾನಾ ತಂತ್ರಗಳನ್ನು ಮಾದುತ್ತಿದ್ದರಂತೆ. ಆದರೆ ಯಾವುದರಲ್ಲೂ ಆಕೆ ಸೋಲುತ್ತಿರಲಿಲ್ಲವಂತೆ.
Read MorePosted by ಅಬ್ದುಲ್ ರಶೀದ್ | Jan 10, 2018 | ಅಂಕಣ |
ಬಾಗಲಕೋಟೆಯ ನನ್ನ ಅಜ್ಜ, ಕಂಡಕಂಡವರಿಗೆ ಸಾವಿರಸಾವಿರ ಏಕರೆ ಜಮೀನು ಅಳೆದು ಕೊಡುತ್ತಿದ್ದ ನಮಗೆ ಹತ್ತು ಏಕರೆ ಯಾಕೆ ಅಂತ ಸುಮ್ಮನಾಗಿದ್ದರಂತೆ’.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ