ಮಲ್ಲೇಶ್ವರಂ ರಸ್ತೆಯ ನೆನಪುಗಳು..: ಎಚ್. ಗೋಪಾಲಕೃಷ್ಣ ಸರಣಿ
ಲಾ ಕ್ಲಾಸಿನ ನಂತರ ಬೇಕಾದಷ್ಟು ಸಮಯ ಸಿಕ್ತಾ ಇತ್ತಲ್ಲಾ. ಆಗ ಮಾರ್ನಿಂಗ್ ಶೋ ಸಿನಿಮಾ ಮತ್ತು ಹಳೇ ಪುಸ್ತಕದ ಅಂಗಡಿ ಭೇಟಿ. ಹೀಗೆ ಸುಮಾರು ಪುಸ್ತಕ ಕೊಂಡಿದ್ದೆ ಮತ್ತು ಸೇರಿತ್ತು. ಅವನ್ನೆಲ್ಲಾ ಸೆಕೆಂಡ್ ಶಿಫ್ಟ್‌ನಲ್ಲಿ ಫ್ಯಾಕ್ಟರಿಯಲ್ಲಿ ಓದ್ತಾ ಇದ್ದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ