ಎ.ಎನ್.ಮುಕುಂದ ತೆಗೆದ ಡಾ.ಪ್ರಭುಶಂಕರರ ಫೋಟೋ
ಕಾಲು ಶತಮಾನದ ಹಿಂದೆ ಎ.ಎನ್. ಮುಕುಂದ ತೆಗೆದ ಡಾ.ಪ್ರಭುಶಂಕರರ ಫೋಟೋ. ಡಾ.ಪ್ರಭುಶಂಕರ್ ಮೈಸೂರಿನಲ್ಲಿ ಭಾನುವಾರ ತೀರಿಹೋದರು.
Read MorePosted by ಕೆಂಡಸಂಪಿಗೆ | Apr 9, 2018 | ದಿನದ ಫೋಟೋ |
ಕಾಲು ಶತಮಾನದ ಹಿಂದೆ ಎ.ಎನ್. ಮುಕುಂದ ತೆಗೆದ ಡಾ.ಪ್ರಭುಶಂಕರರ ಫೋಟೋ. ಡಾ.ಪ್ರಭುಶಂಕರ್ ಮೈಸೂರಿನಲ್ಲಿ ಭಾನುವಾರ ತೀರಿಹೋದರು.
Read MorePosted by ಎಚ್.ವೈ. ರಾಜಗೋಪಾಲ್ | Apr 3, 2018 | ವ್ಯಕ್ತಿ ವಿಶೇಷ |
ಅಮೆರಿಕಾದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರೂ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡದ ಹಿರಿಯ ಬರಹಗಾರ ಶ್ರೀ ಎಚ್.ವೈ. ರಾಜಗೋಪಾಲ್ ಅವರು ಇಂದು ಬೆಳಗ್ಗಿನ ಹೊತ್ತು ಅಮೇರಿಕಾದ ಪೆನ್ಸಿಲ್ವೇನಿಯದಲ್ಲಿ ತೀರಿ ಹೋಗಿದ್ದಾರೆ.ಅವರ ಅಗಲಿಕೆಯ ಈ ಹೊತ್ತಲ್ಲಿ ಕೆಂಡಸಂಪಿಗೆಗಾಗಿ ಅವರು ಅನುವಾದಿಸಿದ್ದ ರೂಮಿಯ ಕಥೆಯೊಂದನ್ನು ಮತ್ತೆ ಪ್ರಕಟಿಸುತ್ತಿದ್ದೇವೆ.
Read MorePosted by ಭಾರತಿ ಬಿ.ವಿ. | Jan 4, 2018 | ಸಂಪಿಗೆ ಸ್ಪೆಷಲ್ |
ಪ್ರತೀ ವರ್ಷವೂ ಅದೇ mould, ಅದೇ ಸಕ್ಕರೆ ಅಚ್ಚಾದರೂ ಅಮ್ಮ ಅವುಗಳನ್ನೆಲ್ಲ ಪ್ರೀತಿಯಿಂದ ನೋಡುತ್ತ ‘ಅಬ್ಬಾ! ಈ ಮಂಟಪ ನೋಡೇ ಅದೆಷ್ಟು ಮಾಟವಾಗಿದೆ’ ಅಂತಲೋ ‘ಈ ಬೃಂದಾವನ ಒಡ್ಡೊಡ್ಡು ಕಣೇ’ ಅಂತಲೋ running commentary ಶುರು ಮಾಡುತ್ತಿದ್ದಳು.
Read Moreಇಂಡಿಯದ ಮಕ್ಕಳ ಇಂತಹ ಪಾರ್ಟಿಗಳು ಸಾಮಾನ್ಯವಾಗಿ ತಂದೆತಾಯಿಯರ ಬೆನ್ನ ಹಿಂದೆ ನಡೆಯುತ್ತದೆ. ಬೇರೆಯವರಲ್ಲಾದರೋ ತಂದೆತಾಯಿಯರಿಗೆ ತಮ್ಮ ಮಕ್ಕಳು ಕುಡಿಯುತ್ತಾರೆ, ಮೋಜು ಮಾಡುತ್ತಾರೆ ಎಂದು ಗೊತ್ತಿರುತ್ತದೆ.
Read MorePosted by ಅಬ್ದುಲ್ ರಶೀದ್ | Dec 25, 2017 | ಅಂಕಣ |
ಕಳೆದ ಸಲ ಬಂದಾಗ ‘ಅಯ್ಯೋ ಶಂಕರಾ.. ಇವರದ್ದು ತಿರುಗಾಟ ಇತ್ತೀಚೆಗೆ ಹೆಚ್ಚೇ ಆಗುತ್ತಿದೆಯಪ್ಪಾ..ಜೊತೆಗೆ ಮುಂಗೋಪವೂ ಜಾಸ್ತಿಯಾಗುತ್ತಿದೆ. ಈ ಲೋಕದ ಯಾವುದರಲ್ಲೂ ಅವರಿಗೆ ಸಮಾಧಾನವೇ ಇಲ್ಲ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ