ಕಳೆಯುತ್ತಿರಲು ಇಲ್ಲಿ ಬೆಳೆಯುತ್ತಲಿದೆ ಅಲ್ಲಿ….!
“ಇಲ್ಲಿ ಬ್ರಿಟನ್ನಿನಲ್ಲಿ ಪರಿಸ್ಥಿತಿ ಈ ಥರ ಸುಧಾರಿಸುತ್ತಿರಬೇಕಾದರೆ ಅಲ್ಲಿ ತವರೂರು ಭಾರತದಲ್ಲಿ ಎರಡನೇ ಅಲೆ ಇನ್ನೂ ವ್ಯಾಪಿಸುತ್ತಲೇ ಇದೆ. ಅದಕ್ಕೆ ಸ್ಪಂದಿಸಿ ಇಲ್ಲಿ ಬ್ರಿಟನ್ನಿನಲ್ಲಿರುವ ಕನ್ನಡಿಗರು ವಿವಿಧ ಸಂಘಗಳಿಂದ ಧನ ಸಂಗ್ರಹಿಸಿ ಕೊಟ್ಟ ವಿಷಯವನ್ನು ಕಳೆದ ಸಲ ಬರೆದಿದ್ದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬ್ರಿಟನ್ನಿನಲ್ಲಿರುವ ಸುಮಾರು ನಲವತ್ತು ಕನ್ನಡದ ವೈದ್ಯರು ಮೈಸೂರಿನ ನಗರಪಾಲಿಕೆಯೊಂದಿಗೆ ಕೈಗೂಡಿಸಿದ್ದಾರೆ.”
Read More