ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
“ಕಡುರಾತ್ರಿಯಂತದೇ ಕರಾಳ ಕಪ್ಪು
ತಳವಿಲ್ಲದ ಹಾಳು ಬಾವಿ
ವರ್ಷಗಳ ಕಾಲ ಕಾಪಿಟ್ಟ ನೋವಿಗೆ
ನಿರ್ದಯಿ ಕಾಲ ಬರೆ ಹಾಕಿದೆ
ಖಾಲಿಯಾದ ಕೋಣೆಯಲಿ
ಧೂಳು ಪ್ರತಿ ಮೂಲೆ ಹಿಡಿದಿದೆ…”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Sep 26, 2019 | ದಿನದ ಕವಿತೆ |
“ಕಡುರಾತ್ರಿಯಂತದೇ ಕರಾಳ ಕಪ್ಪು
ತಳವಿಲ್ಲದ ಹಾಳು ಬಾವಿ
ವರ್ಷಗಳ ಕಾಲ ಕಾಪಿಟ್ಟ ನೋವಿಗೆ
ನಿರ್ದಯಿ ಕಾಲ ಬರೆ ಹಾಕಿದೆ
ಖಾಲಿಯಾದ ಕೋಣೆಯಲಿ
ಧೂಳು ಪ್ರತಿ ಮೂಲೆ ಹಿಡಿದಿದೆ…”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Aug 29, 2019 | ದಿನದ ಕವಿತೆ |
“ಮತ್ತೇನೋ ತಡಕುತ್ತದೆ ಬಹು
ಆಳದ ತಳದಲ್ಲಿ ಭಾರೀ ತೂಕದ ವಸ್ತು
ಅದರ ನೆನಪೆಲ್ಲ ಹೇಳುವುದು ದುಃಖದ
ಕತೆ, ಅಳಲು, ಅಸಹಾಯಕತೆ
ಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿ
ಒಳಗಿಳಿದು ನೋಡಿದರೆ ನನ್ನದೇ ಕಥೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Jan 24, 2019 | ದಿನದ ಕವಿತೆ |
“ಇಬ್ಬರೂ ಆರಿಸಿಕೊಳ್ಳುತ್ತಾರೆ
ಬ್ಯಾಗಿಗೂ, ಜೇಬಿಗೂ ತುಂಬಿಕೊಳ್ಳುತ್ತಾರೆ
ಹಾರಿಸುವ ಕುಡಿನೋಟಗಳ ಹೆಕ್ಕಿ
ಅವಳು ಕಿರುನಗುತ್ತಾಳೆ
ಇವನು ಹಗುರ ತೇಲುತ್ತಾನೆ”- ಡಾ. ಪ್ರೇಮಲತ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Nov 24, 2018 | ಅಂಕಣ |
“ಬ್ರಿಟನ್ನಿನ ಈ ಕಥೆ, ಎಲ್ಲ ದೇಶಗಳ ಕನ್ನಡ ಅನಿವಾಸಿಗಳಿಗೂ ಸಣ್ಣ ಮಟ್ಟದಲ್ಲೋ, ದೊಡ್ಡ ಪ್ರಮಾಣದಲ್ಲೋ ಅನ್ವಯವಾಗುವ ವಿಚಾರವೇ ಆಗಿದೆ. ಸಮುದಾಯ ಒಕ್ಕೂಟಗಳು ಪ್ರತಿ ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅತ್ಯಂತ ಅಗತ್ಯ ಅಂತ ನನಗೆ ಅರಿವಾದ್ದೇ ವಿದೇಶಿವಾಸಿಯಾದ ನಂತರ.”
Read MorePosted by ಡಾ.ಪ್ರೇಮಲತ | Nov 10, 2018 | ದಿನದ ಅಗ್ರ ಬರಹ, ಸರಣಿ |
”ನನ್ನಲ್ಲಿನ ಅದಮ್ಯ ಕುತೂಹಲಕ್ಕೆ ಈ ದೇಶದ ವಿಶ್ವವಿದ್ಯಾಲಯಗಳು ಹೇಗಿರುತ್ತವೆ ಎಂದು ತಿಳಿವ ದಾಹವಿತ್ತು.ಜೊತೆಗೆ ಇವರೇನು ಮಹಾ ಹೇಳಿಕೊಡಲು ಸಾಧ್ಯ ಎನ್ನುವ ಉಡಾಫೆಯಿತ್ತು.ಎರಡು ಮಕ್ಕಳ ತಾಯಿಯಾಗಿದ್ದ ನಾನು ಮತ್ತು ನನ್ನಂತೆ ಸೇರಿದ್ದ ಇತರೆ ಹತ್ತು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆವ ಗುರಿಯಿಟ್ಟವರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ