ನಾಗಶ್ರೀ ನೆನಪಿನಲ್ಲಿ ಮೂರು ಕವಿತೆಗಳು
ಕನ್ನಡದ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಅಗಲಿ ಇಂದಿಗೆ ಒಂದು ವರ್ಷ.
ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ನಾಗಶ್ರೀ ನೆನಪಿಗೆ ಅವರದೇ ಮೂರು ಕವಿತೆಗಳು ಇಲ್ಲಿವೆ.
Posted by ನಾಗಶ್ರೀ ಶ್ರೀರಕ್ಷ | Jul 15, 2019 | ದಿನದ ಕವಿತೆ |
ಕನ್ನಡದ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಅಗಲಿ ಇಂದಿಗೆ ಒಂದು ವರ್ಷ.
ಕೆಂಡಸಂಪಿಗೆಯ ಸಹಾಯಕ ಸಂಪಾದಕಿಯೂ ಆಗಿದ್ದ ನಾಗಶ್ರೀ ನೆನಪಿಗೆ ಅವರದೇ ಮೂರು ಕವಿತೆಗಳು ಇಲ್ಲಿವೆ.
Posted by ಆಶಾ ಜಗದೀಶ್ | Jul 4, 2019 | ಅಂಕಣ |
ಸಾವಿನ ಕಪಿಮುಷ್ಟಿಗೆ ಸಿಕ್ಕೂ ಸಾವನ್ನು ಸೋಲಿಸಿ ದಿಗ್ವಿಜಯಿಗಳಾದವರ ಕತೆ ಲೋಕಕ್ಕೆ ಯಾವತ್ತಿಗೂ ಪ್ರಿಯವೇ… ಕೆಲವರು ಅಳಿದ ಮೇಲೂ ಉಳಿದು ಕಾಡುತ್ತಾರೆ… ಸುಮ್ಮನೇ ಶ್ರುತಿ ಹಿಡಿದು ಬಿಟ್ಟ ತಂಬೂರಿಯ ಅನಾಹತ ನಾದದಂತೆ ನಮ್ಮೊಳಗೆ ತುಂಬಿಕೊಳ್ಳುತ್ತಾರೆ.
Read MorePosted by ಸಿಂಧುರಾವ್ ಟಿ. | Jul 16, 2018 | ಸಂಪಿಗೆ ಸ್ಪೆಷಲ್ |
“ಈ ಕವಿತೆಗಳನ್ನು ಓದುತ್ತಿದ್ದರೆ ಉಗುಳು ನುಂಗುವ ಹಾಗಾಗುತ್ತದೆ. ಎಷ್ಟೆಲ್ಲ ಸೊಗಸಿದೆ ಈ ಲೋಕದಲ್ಲಿ ಭಗವಂತಾ…ಸಖ್ಯವೆಂದರೆ ಇದೆಯೋ ಎನಿಸುತ್ತದೆ. ಇದನ್ನು ಬರೆದ ಕಾಲಕ್ಕೆ ಇದನ್ನು ಬರೆದವಳು ಖಂಡಿತ ಹೆಣ್ಣಲ್ಲ, ಹೆಣ್ಣು ಹೀಗೆ ಬರೆಯಲೇ ಆರಳು ಎಂದೆಲ್ಲ ವಾಗ್ವಾದಗಳಾಗಿದ್ದವು. “
Read MorePosted by ಅಬ್ದುಲ್ ರಶೀದ್ | May 6, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.
Read MorePosted by ನಾಗಶ್ರೀ ಶ್ರೀರಕ್ಷ | Dec 23, 2017 | ಅಂಕಣ |
ಅವನದು ದಕ್ಷಿಣ ಕನ್ನಡದ ಯಾವುದೋ ಪುಟ್ಟ ಊರಂತೆ. ಇಲ್ಲಿಗೆ ಬಂದು ಸುಮಾರು ವರ್ಷವೇ ಆಯ್ತು ಎಂದ. ಅವನಿಗೆ ಹಂಚಿಕೊಳಲಿನ ಕುರಿತು ಏನೂ ಗೊತಿದ್ದ ಹಾಗೆ ಕಾಣಲಿಲ್ಲ. ಇದರ ಸ್ಥಳನಾಮದ ಇತಿಹಾಸ ಏನಿರಬಹುದೋ ಗೊತ್ತಿಲ್ಲ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ