ಆತ್ಮಜ್ಞಾನದ ಪುಸ್ತಕವನ್ನು ಹುಡುಕುವುದೆಲ್ಲಿ?: ಲಕ್ಷ್ಮಣ ವಿ.ಎ. ಅಂಕಣ
“ಮನುಷ್ಯ ಬುದ್ದಿವಂತನಾದಂತೆಲ್ಲ ಅಪಾಯಕಾರಿ ಕೂಡ ಆಗುತ್ತಾನೆ. ಒಬ್ಬ ಅನಕ್ಷರಸ್ಥನ ಅಜ್ಞಾನಕ್ಕಿಂತ ಬುದ್ಧಿವಂತನ ಕುಟಿಲತೆ ಹೆಚ್ಚು ಅಪಾಯಕಾರಿ. ನಾಗರೀಕತೆ ಬೆಳೆದಂತೆಲ್ಲ ಮನುಷ್ಯ ಇನ್ನಷ್ಟು ಕರುಣಾಳು ಆಗಬೇಕಿತ್ತು, ತನ್ನ ನಿಜ ಧರ್ಮದಾಚೆ ಮನುಷ್ಯತ್ವ ಇದೆ ಎಂಬ ಅರಿವು ಇರಬೇಕಾಗಿತ್ತು. ಸ್ವಾರ್ಥ ಲೋಭ ತುಂಬಿದ ಜಗತ್ತಿನಲ್ಲಿ ಓದಿದ ಮನುಷ್ಯ ಉದಾರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ….
Read More