ಪುತ್ತೂರಿನಲ್ಲಿ ಕಂಡ ಶಂಭು ಹೆಗಡೆ
ಅಂದಿನ ಯಕ್ಷಗಾನ ಪ್ರಸಂಗ ಈಗಲೂ – ತೀರ ನಿನ್ನೆ ನೋಡಿದಂತೆ – ನೆನಪಿದೆ. ಪ್ರಚಂಡ ವಿಶ್ವಾಮಿತ್ರ ಮತ್ತು ಉತ್ತರನ ಪೌರುಷ. ಶಿವರಾಮ ಹೆಗಡೆಯವರ ವಸಿಷ್ಠ, ಮಹಾಬಲ ಹೆಗಡೆಯವರ ವಿಶ್ವಾಮಿತ್ರ, ಗಜಾನನ ಹೆಗಡೆಯವರ ಮೇನಕೆ, ಗೋಡೆ ನಾರಾಯಣ ಹೆಗಡೆಯವರ ತ್ರಿಶಂಕು.
Read MorePosted by ಎ.ಪಿ. ರಾಧಾಕೃಷ್ಣ | Dec 13, 2017 | ಸಂಪಿಗೆ ಸ್ಪೆಷಲ್ |
ಅಂದಿನ ಯಕ್ಷಗಾನ ಪ್ರಸಂಗ ಈಗಲೂ – ತೀರ ನಿನ್ನೆ ನೋಡಿದಂತೆ – ನೆನಪಿದೆ. ಪ್ರಚಂಡ ವಿಶ್ವಾಮಿತ್ರ ಮತ್ತು ಉತ್ತರನ ಪೌರುಷ. ಶಿವರಾಮ ಹೆಗಡೆಯವರ ವಸಿಷ್ಠ, ಮಹಾಬಲ ಹೆಗಡೆಯವರ ವಿಶ್ವಾಮಿತ್ರ, ಗಜಾನನ ಹೆಗಡೆಯವರ ಮೇನಕೆ, ಗೋಡೆ ನಾರಾಯಣ ಹೆಗಡೆಯವರ ತ್ರಿಶಂಕು.
Read MorePosted by ಕೆಂಡಸಂಪಿಗೆ | Dec 2, 2017 | ಸಂಪಿಗೆ ಸ್ಪೆಷಲ್ |
ಶ್ರೀ ಶಂಭುಹೆಗಡೆಯವರು ಆ ಪರಂಪರೆಯ ಉತ್ತುಂಗವನ್ನು ಮುಟ್ಟಿದವರು ಮಾತ್ರವಲ್ಲ. ಅವರೊಡನೆ ಒಡನಾಡಿದವರು ಅಭಿಪ್ರಾಯಪಡುವಂತೆ ಮೂಲ ವಿರೂಪಗೊಳಿಸದೆ ಚೌಕಿಮನೆಯಿಂದ ಹಿಡಿದು ಪಾತ್ರ ನಿಭಾವಣೆಯ ತನಕ ಯಕ್ಷಗಾನದಲ್ಲಿ ಹಲವು ಸುಧಾರಣೆ ಬದಲಾವಣೆಗಳ ಪ್ರಯೋಗ ಮಾಡಿದವರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ