ಏನೂ ಆಗದೆಯೂ ಎಲ್ಲವೂ ಆಗಿದ್ದ ಈ ಹುಡುಗ
“‘ನಾತಿಚರಾಮಿ’ ಗೆ ಬರೆಯುವಾಗ ಸಹ ಸುರೇಶನ ಪಾತ್ರದಲ್ಲಿ ವಿಜಯ್ ಇರಬಹುದು ಎನ್ನುವ ಕಲ್ಪನೆ ನನಗಿರಲಿಲ್ಲ. ನಂತರ ಆ ಪಾತ್ರವನ್ನು ವಿಜಯ್ ನಿರ್ವಹಿಸುವರು ಎಂದಾಗ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನಲ್ಲಿ ಸ್ವಲ್ಪ ಅನುಮಾನವೇ ಇತ್ತು. ಏಕೆಂದರೆ ವಿಜಯ್‌ರನ್ನು ಸಾಫ್ಟ್ ಸಾಫ್ಟ್ ಪಾತ್ರಗಳಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾಗಿ ಗ್ರೇ ಶೇಡ್ ಇರುವ ಸುರೇಶನ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ಆದರೆ ಚಿತ್ರದ ಮೊದಲ ಪ್ರತಿ…”
Read More