Advertisement

Tag: ಸುದರ್ಶನ್

ಹರಿದ ತಂತಿಕಂತೆ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಹತ್ತಾರು ತಿಂಗಳು/ವರ್ಷಗಳ “ಹೋರಾಟ”ದ ನಂತರ ಕಡೆಗೆ, ಕೆಲವೇ ಕೆಲವು ಮಾಹಿತಿ ಸಿಕ್ಕುವುದು, ಅದನ್ನೇ ಎತ್ತಿಹಿಡಿದು ಕೂಗಾಡಬೇಕಾದ ಅವರ ಪರಿಸ್ಥಿತಿಯೂ ನಮಗೆ ತಿಳಿದದ್ದೇ.

Read More

ಆಂಗ್ ಸಾನ್ ಸೂ ಚಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಸೂ ಚಿಯ ವಯ್ಯುಕ್ತಿಕ ನೋವು, ಸಂಕಟ, ಮಕ್ಕಳು ಮೊಮ್ಮಕ್ಕಳ ಜತೆಗಿರಲಾರದ ಸಂಕಷ್ಟಗಳೆಲ್ಲಾ ವಿವರವಾಗಿ ದಾಖಲಾಗಿವೆ. ಅವೆಲ್ಲವುಗಳ ನಡುವೆಯೂ ಆಕೆ ಪ್ರಜಾಪ್ರಭುತ್ವಕ್ಕಾಗಿ ಸೆರೆಯಲ್ಲಿರಲು ಮಾಡಿಕೊಂಡ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.

Read More

ಚಿಲಿಪಿಲಿ ಒದರಾಟ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಒಬ್ಬರನ್ನೊಬ್ಬರು ಹಿಂಬಾಲಿಸುತ್ತ ನೂರಾನಲವತ್ತು ಅಕ್ಷರಗಳಲ್ಲಿ ಏನು ಒದರಿಕೊಳ್ಳುತ್ತಿದ್ದಾರೆಂಬ ಕುತೂಹಲವೇ ಟ್ವಿಟರ್ ಎಂದರೆ ತಪ್ಪಾಗಲಾರದು. ತಮಗಿಷ್ಟವಾದ ವೆಬ್‌ ಪುಟ, ಹಾಡು, ಚಿತ್ರಗಳನ್ನೆಲ್ಲಾ ಅದಕ್ಕೊಂದು ಕೊಂಡಿ ಕೊಟ್ಟು ಹಂಚಿಕೊಳ್ಳಬಹುದು.

Read More

“ಕಮೀಲಿಯಾ! ಕಮೀಲಿಯಾ!”: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಅಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ ವಯಸ್ಸಿನ ಹುಡುಗಿ ಕಿಲಕಿಲ ನಗುತ್ತಾ ಅವಳಿಂದ ಹಿಂದಿರುಗಿದಳು. ದೂರದಲ್ಲಿ ಅವಳು ಬಿಟ್ಟು ಬಂದಿದ್ದ ಗಾಡಿಯನ್ನು ತಂದು ಕೈಗೆ ಕೊಟ್ಟರು.

Read More

ಒಬ್ಬ ಅತಿಸಾಮಾನ್ಯನ ಗೊಣಗಾಟ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ನಾವು ಹಳೇ ಪದ್ಧತಿಯಲ್ಲೇ ಬೇಸಾಯ ಮಾಡಿಕೊಂಡಿದ್ದರೆ ದೇಶ ಉದ್ಧಾರವಾಗುವುದಾದರೂ ಹೇಗೆ? ಹೊಸ ದಾರಿಗಳಿಗೆ, ಹೊಸ ಪದ್ಧತಿಗಳಿಗೆ ನಾವು ತೆರೆದು ಕೊಳ್ಳಬೇಕಲ್ಲವೆ?

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ