ಆಸ್ಟ್ರೇಲಿಯಾದ ಮೊದಲ ಮಹಿಳಾ ಪ್ರಧಾನಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಎಲ್ಲಕ್ಕಿಂತ ಮುಖ್ಯವಾಗಿ ಈಕೆ ನಾಸ್ತಿಕಳು ಹಾಗು ಚರ್ಚಿಗೆ ಹೋಗದ ಅಧರ್ಮಿಯಳು. ಕೆವಿನ್ ರಡ್ ಚುನಾವಣೆ ಸಮಯದಲ್ಲಿ ತಾನು ಕ್ರಿಶ್ಚಿಯನ್ ಡೆಮಾಕ್ರಟ್ ಎಂದು ಹೇಳಿಕೊಂಡು ಹಲ್ಲುಕಿರಿದಿದ್ದ.
Read Moreಎಲ್ಲಕ್ಕಿಂತ ಮುಖ್ಯವಾಗಿ ಈಕೆ ನಾಸ್ತಿಕಳು ಹಾಗು ಚರ್ಚಿಗೆ ಹೋಗದ ಅಧರ್ಮಿಯಳು. ಕೆವಿನ್ ರಡ್ ಚುನಾವಣೆ ಸಮಯದಲ್ಲಿ ತಾನು ಕ್ರಿಶ್ಚಿಯನ್ ಡೆಮಾಕ್ರಟ್ ಎಂದು ಹೇಳಿಕೊಂಡು ಹಲ್ಲುಕಿರಿದಿದ್ದ.
Read Moreಆ ಹುಡುಗಿಯ ಬಗ್ಗೆ ಯೋಚಿಸಿ. ಓದಲು ಹೋಗಿದ್ದಾಳೆ. ಬಸುರಾಗಿದ್ದಾಳೆ. ಭಾರತಕ್ಕೆ ಮರಳುತ್ತಿದ್ದಾಳೆ. ಹೆರಿಗೆಯಾಗಿದೆ. ಮಗು ತನ್ನದಲ್ಲ ಎಂದು ಸಾಧಿಸಲು ಹೊರಟಿದ್ದಾಳೆ. ಸುದ್ದಿಯಲ್ಲಿ ಬೇರೆ ಹೆಚ್ಚೇನೂ ವಿವರವಿಲ್ಲ.
Read Moreಜೀವ ವಿಕಾಸದ ಆಸಕ್ತರಷ್ಟೇ ಅಲ್ಲ, ವಿಜ್ಞಾನದ ಪರಿಚಲನೆಯನ್ನು ಹಾಗು ಕಾಣ್ಕೆಗಳನ್ನು ಹಗುರವಾಗಿ ನೋಡುವವರೂ ಈಡ ಬಗ್ಗೆ ಈ ಬರುವ ವರ್ಷಗಳಲ್ಲಿ ನಡೆಯುವ ಚರ್ಚೆಯನ್ನು ಗಮನಿಸಬೇಕು.
Read Moreಉಚಿತ ಶಿಕ್ಷಣದ ಕಾನೂನು ಜಾರಿಗೊಂಡಿದ್ದೇ ಕಿಮಾನಿಯ ಆಸೆ ಗರಿಗೆದರಿತು. ಪಶ್ಚಿಮ ಕೀನ್ಯಾದ ಊರ ಬಳಿಯ ಶಾಲೆಗೆ ಸೇರಿಕೊಳ್ಳಲು ಹೋದ. ಅಲ್ಲಿಯ ಟೀಚರರು ಅವನನ್ನು ಸುಮ್ಮನೇ ಹೋಗು ಎಂದು ಓಡಿಸಿದರಂತೆ.
Read Moreಮತ್ತೊಂದು ಕಡೆ, ಅಂಬಿಗರ ಹುಡುಗ ಜೋದು ತನ್ನ ತಂದೆ, ತಾಯಿ, ಅಜ್ಜಿಯನ್ನು ಕಳಕೊಂಡು ಅನಾಥಭಾವದಲ್ಲಿ ಬಂದು ವಿಭಿನ್ನ ಸದಸ್ಯರ ಐಬಿಸ್ ಕುಟುಂಬಕ್ಕೆ ಸೇರಿಕೊಳ್ಳುತ್ತಾನೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ