“who talks for my country now?: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಅದೊಂದು ಸೆರೆಮನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ. ಆಸ್ಟ್ರೇಲಿಯದ ಸರ್ಕಾರ ಆಶ್ರಯ ಬೇಡಿ ಬಂದ ನಿರಾಶ್ರಿತರನ್ನು ಕ್ರೂರವಾಗಿ ನಡೆಸಿಕೊಳ್ಳಲು ಇದೇ ಸಂಸ್ಥೆಯನ್ನು ಬಳಸಿಕೊಂಡಿತ್ತು.
Read Moreಅದೊಂದು ಸೆರೆಮನೆಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆ. ಆಸ್ಟ್ರೇಲಿಯದ ಸರ್ಕಾರ ಆಶ್ರಯ ಬೇಡಿ ಬಂದ ನಿರಾಶ್ರಿತರನ್ನು ಕ್ರೂರವಾಗಿ ನಡೆಸಿಕೊಳ್ಳಲು ಇದೇ ಸಂಸ್ಥೆಯನ್ನು ಬಳಸಿಕೊಂಡಿತ್ತು.
Read Moreನನಗೆ ಅಂದು ಇದ್ದ ಸಾಧನ ಸವಲತ್ತು ಇಲ್ಲದವರ ಬಗ್ಗೆ ಯೋಚಿಸುವಾಗ ಅಭದ್ರತೆಯ ಅರ್ಥ ಆಗುತ್ತದೆ. ಆ ಅಭದ್ರತೆಯೇ ನೀಚ ಕೆಲಸವನ್ನು ಮಾಡಿಸುತ್ತದೆ. ಅಲ್ಲದೆ, ನೀಚತನಕ್ಕೆ ತುತ್ತಾದವರಿಗೆ ಸ್ವಾರೋಪಿತ ಅವಮಾನವನ್ನೂ ಅದೇ ಅಭದ್ರತೆಯೇ ಲೇಪಿಸುತ್ತದೆ.
Read Moreಎಲ್ಲ ದೇಶಗಳ, ಎಲ್ಲ ಊರಿನ ಎಲ್ಲ ಮಗ್ಗಿಂಗ್‌ಗಳಿಗೂ ಅಂತವೇ ಕಾರಣಗಳು ಇರುವಾಗ, ಅದನ್ನು ಇಲ್ಲಿ ದೊಡ್ಡ ಪಾಯಿಂಟು ಮಾಡಿ ಹೇಳುವುದು ಕೆಟ್ಟ ಸಮಜಾಯಿಷಿಯಂತೆ ಕಾಣುತ್ತದೆ.
Read Moreಕ್ಲಾಸಿನಲ್ಲಿ ನಾನು ಟೀಚರಿನೊಡನೆ ಕೊಂಚ ಜಗಳ ಆಡುತ್ತಿದ್ದೆ, ಹಾಗಾಗಿ ಕ್ಲಾಸಿನ ಉಳಿದವರಲ್ಲಿ ನನ್ನ ಜತೆ ಒಂದು ತರ ಸಲಿಗೆ. ನನಗೂ ಅವರ ಹಿನ್ನೆಲೆ ಕತೆ ಕೇಳುವ ಹುಚ್ಚು.
Read Moreನಮ್ಮ ಜನರಿಗೆ ಡೆಮಾಕ್ರಸಿ ಅರ್ಥಾನೇ ಗೊತ್ತಿಲ್ಲ ಬಿಡಿ. ಹೋಗೋಗಿ ಮತ್ತೆ ಕಾಂಗ್ರೆಸ್ಸಿಗೆ ಸರ್ಕಾರ ಸಿಕ್ಕೋ ಹಾಗೆ ಮಾಡಿದ್ದಾರಲ್ಲ ಅಂತ ಕೆಲವರು ಆಗ ಚಡಪಡಿಸುತಾ ಇದ್ದರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ