ಹೊಳೆಸಾಲಿನಲ್ಲೊಂದು ಹೆಣವುರುಳಿತು!: ಸುಧಾ ಆಡುಕಳ ಅಂಕಣ
ದಿನದಿನವೂ ಪೋಲೀಸರು ಬರುವುದು, ಜೈಲಿನಲ್ಲಿ ವಿಚಾರಣೆಯ ನೆಪದಲ್ಲಿ ಹೊಡೆಯುವುದು, ಬಡಿಯುವುದು, ಅವರನ್ನು ಬಿಡಿಸಲು ಮನೆಮಂದಿಯೆಲ್ಲರೂ ಮನೆಯೊಳಗಿದ್ದ ಚೂರುಪಾರು ಭತ್ತ, ಅಕ್ಕಿ, ತೆಂಗಿನಕಾಯಿಗಳ ದಾಸ್ತಾನುಗಳನ್ನು ಬಿಡಿಗಾಸಿಗೆ ಮಾರಿ ದುಡ್ಡು ಹೊಂದಿಸುವುದು ಎಲ್ಲವೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ