ಮೂಷಿಕ ವಿಜ್ಞಾನಿ ಹೇಳಿದ ಸಾಮಾಜಿಕ ಕಾಮಿಡಿಗಳು: ಅಬ್ದುಲ್ ರಶೀದ್ ಅಂಕಣ
ಈ ತೊರೆ ಈ ಎಲ್ಲ ಕೊಳಕುಗಳನ್ನು ತುಂಬಿಕೊಂಡು ಅಪೂರ್ವ ಸುಂದರಿಯಂತೆ ಬಳುಕುತ್ತಾ ಮಲೆಗಳನ್ನು ಇಳಿಯುತ್ತಾ ಇಲ್ಲೇ ಹತ್ತಿರವಿರುವ ಗುಡ್ಡವೊಂದರಿಂದ ಜಲಪಾತವಾಗಿ ದುಮುಕುತ್ತಾಳೆ .
Read MorePosted by ಅಬ್ದುಲ್ ರಶೀದ್ | Jan 8, 2018 | ಅಂಕಣ |
ಈ ತೊರೆ ಈ ಎಲ್ಲ ಕೊಳಕುಗಳನ್ನು ತುಂಬಿಕೊಂಡು ಅಪೂರ್ವ ಸುಂದರಿಯಂತೆ ಬಳುಕುತ್ತಾ ಮಲೆಗಳನ್ನು ಇಳಿಯುತ್ತಾ ಇಲ್ಲೇ ಹತ್ತಿರವಿರುವ ಗುಡ್ಡವೊಂದರಿಂದ ಜಲಪಾತವಾಗಿ ದುಮುಕುತ್ತಾಳೆ .
Read MorePosted by ಅಬ್ದುಲ್ ರಶೀದ್ | Jan 8, 2018 | ಅಂಕಣ |
ಪ್ರಾರ್ಥನಾ ಮಂದಿರಕ್ಕೆ ತೆರಳಿ ಪ್ರಾರ್ಥಿಸಲು ತೊಡಗಿದ್ದರು. ಅದೆಲ್ಲಿ ಇತ್ತೋ ಮಿದುಳಲ್ಲಿ ಧಾರ್ಮಿಕವಾದ ಕಥಾಪ್ರಸಂಗಗಳು ಎದುರು ಬಂದವರಿಗೆ ಹೇಳಲು ತೊಡಗಿದ್ದರು.
Read MorePosted by ಅಬ್ದುಲ್ ರಶೀದ್ | Jan 8, 2018 | ಅಂಕಣ |
ಜಾಣನಾದ ಅಣ್ಣ ‘ಸಾರ್ ನಮಗೆ ಮನೆಯಲ್ಲಿ ಏನೂ ಕಷ್ಟ ಇಲ್ಲ.ನಮ್ಮ ಅಪ್ಪ ಅಮ್ಮ ಒಂದು ಊರಲ್ಲಿ ಡ್ಯಾನ್ಸ್ ಮಾಡಿದ್ದೆ ನೂರು ರೂಪಾಯಿಯ ಹತ್ತು ನೋಟು ಸಿಗುತ್ತದೆ.
Read MorePosted by ಅಬ್ದುಲ್ ರಶೀದ್ | Jan 8, 2018 | ಅಂಕಣ |
ಇಲ್ಲಿ ಒಂದು ಕಡೆ ರಾಜ್ಯೋತ್ಸವದ ಭಾಷಣ ಮಾಡಲು ಹೋಗಿದ್ದಾಗ ಮಠವೊಂದರ ಮರಿಸ್ವಾಮಿಗಳೊಬ್ಬರು ಸಿಕ್ಕಿ ‘ನಿಮ್ಮನ್ನು ಎಲ್ಲೋ ಈ ಹಿಂದೆ ನೋಡಿದ ಹಾಗಿದೆಯಲ್ಲಾ.ಆದರೆ ನೆನಪಾಗುತ್ತಿಲ್ಲವಲ್ಲಾ..’ಎಂದು ಪೇಚಾಡಿಕೊಳ್ಳುತ್ತಿದ್ದರು.
Read MorePosted by ಅಬ್ದುಲ್ ರಶೀದ್ | Jan 8, 2018 | ಅಂಕಣ |
ಅಸಲಿ ಮನುಷ್ಯಗುಣಗಳಿಂದ ಮುಕ್ತವಾಗಿ ಜನಾಂಗದ್ವೇಷ, ಕೋಮುವಾದ, ಯುದ್ಧ ಮತ್ತು ಅಣುಬಾಂಬುಗಳಿಂದ ಮುಕ್ತವಾಗಿ ಶಾಂತಿಯೂ, ನೆಮ್ಮದಿಯೂ ಇಲ್ಲಿ ತುಂಬಿಕೊಂಡು ನಾನಾದರೋ ನೆಮ್ಮದಿಯಿಂದ ನಿದ್ದೆ ಮಾಡಬಹುದು ಎಂಬ ಕನಸು ಕಾಣುತ್ತಿದ್ದೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ