Advertisement

Tag: abdul rasheed.

ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ:ಇಂದಿನಿಂದ ಪ್ರತಿ ಶುಕ್ರವಾರ

“ಕನ್ನಡನಾಡಿನ ಕಡಲ ತೀರದ ಮಂಗಳೂರಿನಿಂದ ಸುಮಾರು ಮುನ್ನೂರೈವತ್ತು ಕಿಲೋಮೀಟರ್ ದೂರದಲ್ಲಿ, ಕೇರಳದ ಕೊಚ್ಚಿಯಿಂದ ಮುನ್ನೂರೆಂಬತ್ತು ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪಗಳು ಕೇಂದ್ರಾಡಳಿತಕ್ಕೊಳಪಟ್ಟ ನಿರ್ಬಂಧಿತ ಪ್ರದೇಶಗಳು. ಜಗತ್ತಿಗೆ ಜಗತ್ತೇ ಕೊರೋನಾ ಸೈತಾನನ ಹೊಡೆತದಿಂದ ತತ್ತರಿಸುತ್ತಿರುವ..”

Read More

ಮೋಹಕ ದ್ವೀಪದ ಮೂಗಿನ ತುದಿ: ಅಬ್ದುಲ್ ರಶೀದ್ ಬರೆದ ಕಥೆ

“ಇವರ ಕಥೆಯನ್ನು ಕೇಳಿಸಿಕೊಂಡ ನಾನು ಅವರಿಗೆ ಬೇಕಾಗಿ ನಕ್ಕು ಸುಮ್ಮನಾಗುತ್ತೇನೆ. ಎಲ್ಲಿಂದ ಎಲ್ಲಿಗೋ ಹೊರಟಿದ್ದ ಉಕ್ಕಿನ ನೌಕೆಯೊಂದು ಯಾರದೋ ಹುಚ್ಚು ಮೋಹದಿಂದಾಗಿ ಇಲ್ಲಿ ತುಕ್ಕು ಹಿಡಿದು ಸಾಯಬೇಕಾಗಿ ಬಂದಿರುವುದು ಇವರಿಗೆ ನಗುವಿನ ವಿಷಯ… “

Read More

ಜಿ.ಕೆ.ರವೀಂದ್ರಕುಮಾರ್ ಲಲಿತ ಪ್ರಬಂಧಗಳಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ

“ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ…..”

Read More

ಈ ದಿನದ ಫೋಟೋ ಕ್ಲಿಕ್ಕಿಸಿದವರು ಅಬ್ದುಲ್ ರಶೀದ್

ಈ ದಿನದ ಫೋಟೋ ಕ್ಲಿಕ್ಕಿಸಿದವರು ಅಬ್ದುಲ್ ರಶೀದ್. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ