ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ
“ಅವಳು ಬೆನ್ನು ಹಾಕಿ ಕುಳಿತಿದ್ದಳು
ಚಿಗುರು ಎಲೆಯಂತೆ ಹಸಿಯಾಗಿದ್ದಳು
ಭೂಪಟದ ಹಿಂಭಾಗದಂತೆ ವಿಸ್ತರಿಸಿದ್ದಳು
ಭೂಮಿಯ ಒತ್ತುವರಿ ಪ್ರದೇಶಗಳು
ನನಗೆ ಗೋಚರಿಸಲಿಲ್ಲ”- ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Sep 12, 2019 | ದಿನದ ಕವಿತೆ |
“ಅವಳು ಬೆನ್ನು ಹಾಕಿ ಕುಳಿತಿದ್ದಳು
ಚಿಗುರು ಎಲೆಯಂತೆ ಹಸಿಯಾಗಿದ್ದಳು
ಭೂಪಟದ ಹಿಂಭಾಗದಂತೆ ವಿಸ್ತರಿಸಿದ್ದಳು
ಭೂಮಿಯ ಒತ್ತುವರಿ ಪ್ರದೇಶಗಳು
ನನಗೆ ಗೋಚರಿಸಲಿಲ್ಲ”- ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 8, 2019 | ದಿನದ ಕವಿತೆ |
“ತಪ್ಪಾಯಿತು ಅಮ್ಮ
ಊಟ ಸಪ್ಪೆಯೆಂದು
ತಟ್ಟೇಲಿ ತಂಗಳು ಬಿಟ್ಟು
ಓಡಿ ಹೋದವನ
ಬೆನ್ನೂ ಹೊಟ್ಟೆ ಈಗ
ಒಂದೇ ಆಗಿದೆ!”- ಅಕ್ಷಯ ಕಾಂತಬೈಲು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 30, 2018 | ದಿನದ ಕವಿತೆ |
“ಮಿರಮಿರ ಮಿಂಚುವ ದಂತಪಂಕ್ತಿಗೆ
ಏಟಾಗದಂತೆ ಅದರೊಳಗೆ ಪ್ರವೇಶಿಸಿದೆ;
ಮೃದು ಗುಹೆ ನೈಸರ್ಗಿಕ ಗುಹೆ ಹಾಗೆ
ರಚನೆ ಮಾಡಿದ ಬಾಯಿ”…. ಅಕ್ಷಯ ಕಾಂತಬೈಲು ಬರೆದ ಮೂರು ಹೊಸ ಕವಿತೆಗಳು.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ