ಸುರಭಿ,ಪದ್ದಿ ಮತ್ತು ಅವಳ ಮಗ ಪೋಲಿ ರಮೇಶ:ಭಾರತಿ ಹೆಗಡೆ ಕಥಾನಕ
“ಆದರೆ ಸ್ವಲ್ಪ ದಿವಸಗಳ ನಂತರ ಅವಳು ಮತ್ತೂ ಸುದ್ದಿಯಾಗಿದ್ದು ಪದ್ದಿ ಮಗ ರಮೇಶ ಅವಳ ಮನೆಗೆ ಹೋಗಿ ಅಲ್ಲಿಯೇ ಠಿಕಾಣಿ ಹೂಡಿದಾಗ.‘ಅರೆ, ಈ ಪದ್ದಿಮಗನಿಗೆಂತ ಮಳ್ಳ ಅಂತ. ಹೋಗಿ ಹೋಗಿ ಆ ನಡತೆಗೆಟ್ಟವಳ ಮನೆಗೆ ಹೋಗಿ ಉಳಕತ್ನಲೀ’…”
Read MorePosted by ಭಾರತಿ ಹೆಗಡೆ | Nov 2, 2018 | ಸಂಪಿಗೆ ಸ್ಪೆಷಲ್ |
“ಆದರೆ ಸ್ವಲ್ಪ ದಿವಸಗಳ ನಂತರ ಅವಳು ಮತ್ತೂ ಸುದ್ದಿಯಾಗಿದ್ದು ಪದ್ದಿ ಮಗ ರಮೇಶ ಅವಳ ಮನೆಗೆ ಹೋಗಿ ಅಲ್ಲಿಯೇ ಠಿಕಾಣಿ ಹೂಡಿದಾಗ.‘ಅರೆ, ಈ ಪದ್ದಿಮಗನಿಗೆಂತ ಮಳ್ಳ ಅಂತ. ಹೋಗಿ ಹೋಗಿ ಆ ನಡತೆಗೆಟ್ಟವಳ ಮನೆಗೆ ಹೋಗಿ ಉಳಕತ್ನಲೀ’…”
Read MorePosted by ಭಾರತಿ ಹೆಗಡೆ | Oct 18, 2018 | ಸಂಪಿಗೆ ಸ್ಪೆಷಲ್ |
”ಆಗೆಲ್ಲ ಗಂಡ ಸತ್ತ ಮೇಲೆ ಹೆಂಗಸು ಬಸುರಿಯಾದರೆ,ಅಂಥವರ ಮನೆಯಿಂದ ಅವಳಷ್ಟೇ ಅಲ್ಲ, ಆ ಮನೆಯ ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ಅಂಥವರ ಮನೆಯಿಂದ ಯಾರನ್ನೂ ಯಾವುದೇ ಮಂಗಳಕಾರ್ಯಕ್ಕೂ ಕರೆಯುತ್ತಿರಲಿಲ್ಲ.”
Read MorePosted by ಭಾರತಿ ಹೆಗಡೆ | Aug 2, 2018 | ಸಂಪಿಗೆ ಸ್ಪೆಷಲ್ |
”ಆದರೆ ನಿಜಕ್ಕೂ ನಂತರದ ದಿನಗಳಲ್ಲಿ ಅಲ್ಲೊಂದು ಪವಾಡವೇ ನಡೆದುಹೋಯಿತು.ಅದುವರೆಗೆ ಒಂದೇ ಒಂದೂ ಮಾತನಾಡದ ಅಜ್ಜ-ಅಮ್ಮುಮ್ಮ ಇಬ್ಬರೂ ಮಾತನಾಡತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮುಮ್ಮ ಈಗೀಗ ಗೋಡೆ ಬಳಿ ಹೋಗುತ್ತಿರಲಿಲ್ಲ.ಅಜ್ಜನ ಹತ್ತಿರವೇ ಮಾತನಾಡುತ್ತಿದ್ದಳು.”
Read MorePosted by ಭಾರತಿ ಹೆಗಡೆ | Jul 20, 2018 | ಸಂಪಿಗೆ ಸ್ಪೆಷಲ್ |
ಅವತ್ತು ಹೊತ್ತು ಕಂತುವ ಮೊದಲೇ ದಿಗ್ಭ್ರಮೆ ವೆಂಕಟ್ರಮಣನಿಗೆ ನಿಧಿ ಸಿಕ್ಕಿದ ಸುದ್ದಿ ಊರೆಲ್ಲ ಹರಡಿ ಕೆಲವು ಹೆಂಗಸರು ಮತ್ತು ಹುಡುಗರು ಅವನ ಮನೆಯ ಬಳಿ ಜಮಾಯಿಸಿ ಬಿಟ್ಟಿದ್ದರು. ಆಗೆಲ್ಲ ಅಲ್ಲಿ ಕೊಪ್ಪರಿಗೆ ಚಿನ್ನ ಸಿಕ್ಕಿತಂತೆ, ಇಲ್ಲಿ ಸಿಕ್ಕಿತಂತೆ ಎಂಬ ಸುದ್ದಿ ದಟ್ಟವಾಗಿತ್ತು
Read MorePosted by ಭಾರತಿ ಹೆಗಡೆ | Mar 27, 2018 | ದಿನದ ಅಗ್ರ ಬರಹ, ವ್ಯಕ್ತಿ ವಿಶೇಷ |
ಯಕ್ಷಗಾನ ಕುಣಿದು ಹಾಳಾಗ್ತ್ಯೇನೋ ಎಂದು ಬೈದು ಕಳುಹಿಸಿದ ಅಪ್ಪ ಅನಂತ ಹೆಗಡೆಯವರಿಗೆ ಮಗನೊಳಗಿನ ಕಲಾವಿದನನ್ನು ಗುರುತಿಸುವ ಒಳಗಣ್ಣು ಇರಲಿಲ್ಲ.ವಿಶ್ವ ರಂಗಭೂಮಿಯ ದಿನಕ್ಕಾಗಿ ಪತ್ರಕರ್ತೆ ಭಾರತಿ ಹೆಗಡೆ ಬರೆದ ದೊಡ್ಡಜ್ಜನ ನೆನಪುಗಳು
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ