Advertisement

Tag: kendasampige

ತುಳುನಾಡಿನ ದೀಪಾವಳಿ: ಫಕೀರ್ ನೆನಪುಗಳು

ಅವನ ತಂದೆ ಕಾಡ್ಯ ಪೂಜಾರಿ ಊರ ಗುರಿಕಾರ. ತೆಂಗಿನಮರದಿಂದ ಕಳ್ಳು ತೆಗೆದು ಕಾಡ್ಯ ಪೂಜಾರಿ ಕೆಳಗಿಳಿದು ಬಂದವನೇ ಮೊದಲು ಮಕ್ಕಳನ್ನು ಗದರಿಸಿ ಓಡಿಸಿದ.

Read More

ಮದರಸಾಗಳ ಸುತ್ತಮುತ್ತ: ಫಕೀರ್ ಲೇಖನಮಾಲೆ ಶುರು

ಉತ್ತರ ಭಾರತದಲ್ಲಿ ಮದ್ರಸಾಗಳು ಸ್ಥಾಪನೆಯಾದದ್ದು ಹೆಚ್ಚುಕಮ್ಮಿ ೧೩ನೇ ಶತಮಾನದಲ್ಲಿ. ದೆಹಲಿಯೊಂದರಲ್ಲೇ ೧೪ನೇ ಶತಮಾನದ ಹೊತ್ತಿಗೆ ಒಂದು ಸಾವಿರ ಮದ್ರಸಾಗಳಲ್ಲಿ ಪಾಠ ನಡೆಯುತ್ತಿದ್ದವು. ಇಲ್ಲಿ ಕುರಾನ್ ಓದಲು ಕಲಿಯುವುದು ಮುಖ್ಯ ಪಾಠವಾಗಿತ್ತು.

Read More

ಭಾನುವಾರದ ವಿಶೇಷ: ಗೌರೀಶರಿಗೆ ತೊಂಬತ್ತೇಳು- ಸುನಂದಾ ಬರಹ

ನಾವು ದೇವರಿಂದ ಗಳಿಸಿಕೊಳ್ಳಲಾರದ್ದನ್ನು, ಹಿರಿಯರೂ ತಂದೆ ಸಮಾನರೂ ಆದ ಗೌರೀಶರಿಂದ ಪಡೆದಿದ್ದೇವೆ ಎಂಬುದಕ್ಕೆ ಈ ಮೇಲಿನ ಪ್ರಸಂಗ ಹೇಳಿದೆ. ಗೌರೀಶರ ಮನೆ ಇಂದಿಗೂ ನಮ್ಮ ಪಾಲಿಗೆ ಒಂದು ಮಧುರ ಅನುಭೂತಿಯ ಮಂದಿರವೇ ಸರಿ.

Read More

ಭೈರಪ್ಪ ಎಂದರೆ ಏಕೆ ಕನಲುವಿರಿ?:ಸುಪ್ರೀತ್ ಬರಹ

ನಿಸ್ಸಂಶಯವಾಗಿ ಭೈರಪ್ಪ ಒಬ್ಬ ಅದ್ಭುತ ಕಾದಂಬರಿಕಾರ. ಕಾದಂಬರಿಯ ವಸ್ತು, ತಂತ್ರ, ಭಾಷಾ ಪ್ರಯೋಗ, ಸಂಭಾಷಣೆಗಳ ನೈಜತೆ, ಪ್ರಾದೇಶಿಕತೆ ಮೊದಲಾದವುಗಳನ್ನು ಅತೀವ ಶ್ರದ್ಧೆಯಿಂದ ರಚಿಸುತ್ತಾರೆ. ಪಾತ್ರಗಳ ಒಳತೋಟಿಯನ್ನು ಅತ್ಯಂತ ಸಮರ್ಥವಾಗಿ ಭಾಷೆಯಲ್ಲಿ ಬಿಂಬಿಸುತ್ತಾರೆ.

Read More

ನನ್ನ ಪಾಲಿಗೆ ಬಂದ ಆಗಸ್ಟ್ ಹದಿನೈದು

ಈಗ ಪರೇಡು ನಡೆಯವ ಕ್ರೀಡಾಂಗಣಕ್ಕೆ ಹೋಗಲೇಬೇಕೆಂಬ ಕಟ್ಟಳೆಯಿಲ್ಲ. ಬಿಳಿಯ ಬಟ್ಟೆ , ಬಿಳಿ ಸಾಕ್ಸು, ಬಿಳಿ ಕ್ಯಾನ್ವಾಸ್ ಶೂಗಳಿರಬೇಕೆಂಬ ನಿಯಮವಿಲ್ಲ. ಬೆಳಗಿನ ಹಾಲು ಬ್ರೆಡ್ಡಿನ ಉಪವಾಸವಿಲ್ಲ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ