ಕಾವ್ಯ ಗಾರುಡಿಗನ ಕೊನೇ ಷೋ: ಪ್ರಹ್ಲಾದ್ ಬರಹ
ಸರಿಯಾದ ಸಮಯಕ್ಕೆ ಎಂದಿನಂತೆ ಆಟೋದಿಂದ ಇಳಿದ ಕಿ.ರಂ. ಅವರನ್ನು ನಾನು, ವಿಜಯಮ್ಮ ಬರಮಾಡಿಕೊಂಡೆವು. ತುಂಬಾ ಬಳಲಿದಂತಿದ್ದ ಅವರ ಮುಖದಲ್ಲಿ ಯಾವತ್ತಿನ ಗೆಲುವಿರಲಿಲ್ಲ. ಇವತ್ತು ಇಲ್ಲಿಗೆ ಮಾತಾಡಲು ಬರುವುದೇ ಅನುಮಾನವಿತ್ತು ಅಂದರು.
Read MorePosted by ಡಿ.ವಿ. ಪ್ರಹ್ಲಾದ್ | Dec 19, 2017 | ವ್ಯಕ್ತಿ ವಿಶೇಷ |
ಸರಿಯಾದ ಸಮಯಕ್ಕೆ ಎಂದಿನಂತೆ ಆಟೋದಿಂದ ಇಳಿದ ಕಿ.ರಂ. ಅವರನ್ನು ನಾನು, ವಿಜಯಮ್ಮ ಬರಮಾಡಿಕೊಂಡೆವು. ತುಂಬಾ ಬಳಲಿದಂತಿದ್ದ ಅವರ ಮುಖದಲ್ಲಿ ಯಾವತ್ತಿನ ಗೆಲುವಿರಲಿಲ್ಲ. ಇವತ್ತು ಇಲ್ಲಿಗೆ ಮಾತಾಡಲು ಬರುವುದೇ ಅನುಮಾನವಿತ್ತು ಅಂದರು.
Read MorePosted by ಶಶಿಕಲಾ ಚಂದ್ರಶೇಖರ್ | Dec 18, 2017 | ವ್ಯಕ್ತಿ ವಿಶೇಷ |
ಲಂಕೇಶ್ ಅವರು ಒಳಗೆ ಬರ ಹೇಳಿದ್ದು ನಿಜಕ್ಕೂ ನನ್ನನ್ನಲ್ಲ. ನನ್ನನ್ನು ಮತ್ತಾರೋ ಎಂದು ತಿಳಿದು. ನಾನು ಹಾಗು ಅಲ್ಲಿದ್ದ ಮತ್ತೊಬ್ಬ ಕವಿಯತ್ರಿ ಉಟ್ಟಿದ್ದ ಸೀರೆಯ ಬಣ್ಣ ಒಂದೇ ಆಗಿತ್ತು. ದೂರದಿಂದ ಅವರಷ್ಟೇ ಎತ್ತರ ಆಕಾರ ಇದ್ದ ನಾನೂ ಅವರಂತೆ ಲಂಕೇಶರ ಮಬ್ಬು ಕಣ್ಣಿಗೆ ಕಂಡಿದ್ದೆನೋ ಏನೋ.
Read MorePosted by ರಜನಿ ಗರುಡ | Dec 11, 2017 | ವ್ಯಕ್ತಿ ವಿಶೇಷ |
ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ