ಪ್ರಾಚೀನ ಚೀನೀ ಕವಿತೆಗಳ ಸಂಕಲನದ ಕನ್ನಡ ನಿರೂಪಣೆ: ಓ.ಎಲ್. ನಾಗಭೂಷಣ ಸ್ವಾಮಿ
“ಚೀನಾದ ಕಾವ್ಯ ಪರಂಪರೆಯಲ್ಲಿ ಹಳೆಯ ಕವಿತೆ ಹತ್ತೊಂಬತ್ತು ಬಹಳ ಮುಖ್ಯ ಸ್ಥಾನವನ್ನು ಪಡೆದಿವೆಯಾದರೂ ಇವುಗಳ ಕವಿ, ಕಾಲದ ಬಗ್ಗೆ ಇಂದಿಗೂ ವಾಗ್ವಾದ, ಚರ್ಚೆಗಳು ನಡೆದೇ ಇವೆ. ಪ್ರಾಚೀನ ಸಂಕಲನಕಾರರು ಸರಳವಾಗಿ ಇವನ್ನು ಗುಶಿ ಅಥವಾ ಹಳೆಯ ಕವಿತೆಗಳು ಎಂದು ಕರೆದಿದ್ದರೆ ಆನಂತರದ ವಿದ್ವಾಂಸರು ಇವನ್ನು ಒಬ್ಬನಲ್ಲ ಇನ್ನೊಬ್ಬ ಕವಿಯ ರಚನೆಗಳು ಎಂದು ವಾದ ಮಾಡುತ್ತ ಬಂದಿದ್ದಾರೆ.”
Read More