ಸಿಂಗರನ ಬಾಲ್ಯಕಾಲದ ಕಥನ: ಹಣ್ಣುಹಣ್ಣಾದ ಅಗಸಗಿತ್ತಿಯ ಕಾರ್ಯನಿಷ್ಠೆ
“ಹೊರೆ ಎಂದಿಗಿಂತಲೂ ತುಂಬಾ ದೊಡ್ಡದಾಗಿತ್ತು. ಆ ಹೆಂಗಸು ತನ್ನ ಭುಜಗಳ ಮೇಲೆ ಅದನ್ನು ಇರಿಸಿಕೊಂಡಾಗ ಅದು ಅವಳನ್ನು ಪೂರ್ಣ ಆವರಿಸಿತು. ಮೊದಲು ಆ ಗಂಟಿನ ಅಡಿಯಲ್ಲಿ ಬಿದ್ದು ಬಿಡುವಳೇನೋ ಎಂಬಂತೆ ತೂಗಾಡಿದಳು. ಆದರೆ ಒಳಗಿನ ಹಠ ಇಲ್ಲ, ನೀನು ಬೀಳುವುದಿಲ್ಲ ಎಂದು ಕರೆದಂತಾಗಿತ್ತು. ಒಂದು ಕತ್ತೆ ತನ್ನ ಹೊರೆಯಿಂದ ಕೆಳಗೆ ಬೀಳಲು ತಾನೇ ಬೇಕಾದರೆ ಪರವಾನಗಿ ಕೊಟ್ಟುಕೊಂಡು..”
Read More