Advertisement

Month: January 2025

ಒಂದು ಸುಳ್ಳು ಒಂದು ಸತ್ಯ: ಆಶಾ ಜಗದೀಶ್ ಅಂಕಣ

ಬಹುಶಃ ಕತೆಗಳ ಅವಶ್ಯಕತೆಯಿಲ್ಲ ಆ ವನಸಿರಿಗೆ. ಜೀವಂತ ಕತೆ ಹೊತ್ತು ಓಡಾಡುವ ಅದೆಷ್ಟು ಜನ ಇಲ್ಲೊಮ್ಮೆ ಬಂದು ತಮ್ಮ ಜೋಡಿ ಹೆಜ್ಜೆಗಳ ಗುರುತು ಮಾಡಿ ಹೋಗಿದ್ದರೋ… ಕತೆಗಳು ನಮಗೆ ಬೇಕು. ನಮ್ಮೊಳಗಿನ ಕತೆಗಿಂತ ಭಿನ್ನವಾದ ಕತೆಯ ಕುರಿತಾದ ಹುಚ್ಚು ಕೂತೂಹಲವನ್ನ ತಣಿಸಿಕೊಳ್ಳಲಿಕ್ಕಾಗಿ… ಸುಳ್ಳೇ ಆದರೂ ನಂಬಲು ಸಿದ್ಧರಿರುತ್ತೇವಲ್ಲ ಹೇಗಿದ್ದರೂ… ಕತೆ ಕಟ್ಟುವುದರಲ್ಲಿ ನಿಸ್ಸೀಮರು ನಾವು.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣ

Read More

ದೆವ್ವದ ಭಯ ಮತ್ತು ಬೋಂಡಾದ ರುಚಿ…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಹಳ್ಳಿಗಳಲ್ಲಿ ಅದ್ಯಾರು ಈ ಸುದ್ದಿ ಹರಿಸಿದರೋ ಗೊತ್ತಿಲ್ಲ. ರಾತ್ರಿ ವೇಳೆ ದೆವ್ವಗಳು ಬರುತ್ತವೆ, ಅದಕ್ಕೆ ಅವುಗಳ ಕಾಟದಿಂದ ಪಾರಾಗಲು ‘ನಾಳೆ ಬಾ’ ಎಂದು ಮನೆಯ ಮುಂಬಾಗಿಲ ಮೇಲೆ ನೀರಿನಲ್ಲಿ ಅದ್ದಿದ ಚಾಕ್ ಪೀಸ್‌ನಲ್ಲಿ ಬರೆದಿದ್ದರು. ನಾನೂ ಸಹ ನಮ್ಮ ಮನೆಯ ಮೇಲೂ ಹೀಗೆ ಬರೆದು ದೆವ್ವದ ಕಾಟದಿಂದ ಪಾರಾದೆ ಎಂದು ಖುಷಿಪಟ್ಟಿದ್ದೆ!!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ನಾಗೇಶ ಹೆಗಡೆ ಎಂಬ ವಿಸ್ಮಯ: ರಂಜಾನ್ ದರ್ಗಾ ಸರಣಿ

ವಿಜ್ಞಾನದ ಆಳವಾದ ಜ್ಞಾನದ ಜೊತೆಗೆ ಸಮಾಜವಿಜ್ಞಾನ, ಅರ್ಥವಿಜ್ಞಾನ, ಮನೋವಿಜ್ಞಾನ, ಪರಿಸರವಿಜ್ಞಾನ, ಕೃಷಿವಿಜ್ಞಾನ, ಭಾಷಾವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಕೂಡ ಅವರ ತಿಳಿವಳಿಕೆ ಮೆಚ್ಚುವಂಥದ್ದು. ಈ ಎಲ್ಲ ಕ್ಷೇತ್ರಗಳ ಜ್ಞಾನದ ಮೂಲಕ ವಿಜ್ಞಾನದ ಜೊತೆಗೆ ಮಾನವನ ಅಭ್ಯುದಯದ ಸಂಬಂಧ ಕಲ್ಪಿಸುವಿಕೆ ಅವರಿಗೆ ಪ್ರಿಯವಾದುದು. ಹೀಗೆ ಹತ್ತಾರು ಆಯಾಮಗಳ ಮೂಲಕ ಅವರು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಘುನಾಥ ಚ.ಹ. ಕತೆ

ಅಪ್ಪನ ನಂಬಿಕೆಗಳು ಬದಲಾಗಿದ್ದರೂ, ನೈತಿಕವಾಗಿ ಅವರು ಕುಸಿದಿದ್ದರೂ, ಅಪ್ಪ ಬ್ರಾಂದಿ ಅಂಗಡಿಯ ಗಲ್ಲಾದ ಮೇಲೆ ಕೂರುವ ಚಿತ್ರವನ್ನು ಕಲ್ಪಿಸಿಕೊಳ್ಳುವುದು ಮೋಹನನಿಗೆ ತೀರಾ ಅಸಹನೀಯವಾಗಿ ಕಂಡಿತು. ಬ್ರಾಂದಿ ಅಂಗಡಿಯ ಗುತ್ತಿಗೆ ಹಿಡಿದರೆ ಅಪ್ಪ ಇನ್ನೆಂದೂ ಮೊದಲಿನ ದಾರಿಗೆ ಬರುವುದಿಲ್ಲ ಎನ್ನಿಸಿ, ಅಪ್ಪನ ನಿರ್ಧಾರವನ್ನು ವಿರೋಧಿಸಲು ಮೋಹನ ನಿರ್ಧರಿಸಿದ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ರಘುನಾಥ ಚ.ಹ. ಬರೆದ ಕತೆ “ಕಾಲ ದಾರಿಯಲಿ ಹುಲ್ಲು”

Read More

ಮಹಿಳಾ ಚೈತನ್ಯ, ಆರ್ಥಿಕ ರಂಗದಲ್ಲಿ ಒಳಗೊಳ್ಳುವಿಕೆ… : ವಿನತೆ ಶರ್ಮ ಅಂಕಣ

ಅವಳು ‘ಕೇರ್ ಗಿವರ್’ ಸ್ಥಾನದಲ್ಲಿದ್ದಾಗ ಕುಟುಂಬದ ಇತರರು ಗಂಡಸು ಕುಟುಂಬದ ಹಿರಿಯ/ಮುಖ್ಯಸ್ಥ ಎನ್ನುವ ನಂಬಿಕೆಯನ್ನು ಮುಂದುವರೆಸುತ್ತಾರೆ. ಮುಂದೊಮ್ಮೆ ಅವಳು ಉದ್ಯೋಗಕ್ಕೆ ವಾಪಸ್ಸಾಗಿ ತಿಂಗಳ ಸಂಬಳ ಪಡೆದರೂ ಅಷ್ಟರಲ್ಲಿ ಮನೆ ಸಾಲ ತೀರಿಸುವುದು ಗಂಡಸು, ತಿಂಗಳ ಖರ್ಚಿಗೆ ದುಡಿಯುವುದು ಗಂಡಸು ಎನ್ನುವುದು ಆಳವಾಗಿ ಬೇರೂರಿರುತ್ತದೆ. ಕಡೆಗೆ ಹೆಂಗಸಿನ ಗಳಿಕೆ ‘ಸೆಕೆಂಡರಿ’ ಆಗಿಯೇ ಉಳಿಯುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ