Advertisement

Month: January 2025

ರಘುಕುಮಾರ್ ತೆಗೆದ ಈ ದಿನದ ಫೋಟೋ

ಈ ಬೆಳ್ಗಣ್ಣಗಳ (Oriental White eye) ಚಿತ್ರ ತೆಗೆದವರು ರಘುಕುಮಾರ್ ಸಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

“ಪ್ರತಿ ಇರುಳಿನ ಶೂನ್ಯತೆ
ರಮ್ಯ ಕನಸುಗಳನೆ
ಎದೆಯೊಳಗೆ ಬಿತ್ತುವಂತೆ
ಅವಳು ಎಚ್ಚೆತ್ತಿರುತ್ತಾಳೆ
ಬಾಡದಂತೆ ಕನಸ ಚಿಗುರಿಗೆ
ಕಣ್ಣಹನಿಯ ಚಿಮುಕಿಸುತ”- ಭವ್ಯ ಟಿ.ಎಸ್. ಬರೆದ ಈ ದಿನದ ಕವಿತೆ

Read More

ಸಮೃದ್ಧ ಬಾಲ್ಯಕ್ಕೆ, ಕಳೆದ ಬದುಕಿಗೆ ಥ್ಯಾಂಕ್ಯು…: ಮಾರುತಿ ಗೋಪಿಕುಂಟೆ ಸರಣಿ

ಆತ ನಮ್ಮ ಶಾಲೆ ಬಿಟ್ಟ ಮೇಲೆ ನಿಗೂಢವಾಗಿ ಕಣ್ಮರೆಯಾದ. ನಮ್ಮ ಮನೆಯಲ್ಲಿ ಆಗ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಡತೆ ಇತ್ತು. ಆತ ಯಾವಾಗಲಾದರೂ ಖರ್ಚಿಗೆ ಬೇಕೆಂದರೆ ಒಂದಿಷ್ಟು ಚಿಲ್ಲರೆ ಪಡೆದುಕೊಳ್ಳುತ್ತಿದ್ದ. ನಮ್ಮದು ಕಿರಾಣಿ ಅಂಗಡಿ ಇದ್ದುದರಿಂದ ಅಪ್ಪನಿಗೆ ಗೊತ್ತಿಲ್ಲದೆ ಚಿಲ್ಲರೆ ಕಾಸನ್ನು ಎತ್ತಿಟ್ಟುಕೊಂಡು ಆತನಿಗೆ ಕೊಡುತ್ತಿದ್ದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ

Read More

ಶಹಬ್ಬಾಸ್‌ಗಿರಿ ಎಂಬ ಕಲಿಕಾ ಅಸ್ತ್ರ: ಅನುಸೂಯ ಯತೀಶ್ ಸರಣಿ

ಮೆಚ್ಚುಗೆಯ ಮಾಯಾದಂಡಕ್ಕೆ ಅತಿ ಹೆಚ್ಚಿನ ಮಹತ್ವ ಇರುತ್ತದೆ. ನಮಗೆ ತರಬೇತಿ ನೀಡುವಾಗಲು ಇದೆ ಅಂಶಗಳನ್ನು ಹೇಳಲಾಗುತ್ತದೆ‌. ಹೊಗಳಿಕೆಯಿಂದ ಲಾಭವೇ ಆಗುತ್ತದೆ. ಒಂದು ವೇಳೆ ಲಾಭವಾಗದಿದ್ದರೂ ಪರವಾಗಿಲ್ಲ ಈ ದಂಡವನ್ನ ಪದೇ ಪದೇ ಪ್ರಯೋಗಿಸಿ ಕಲಿಕೆಗೆ ಹುರಿದುಂಬಿಸಬೇಕು ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

Read More

ಸರಳತೆಯಲ್ಲಿ ಬೆಳಗುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ

“ತ್ರಾನ್ಸ್‌ತ್ರೋಮೆರ್-ರನ್ನು ಓದಲು ಅತ್ಯುತ್ತಮ ಸಮಯವೆಂದರೆ ರಾತ್ರಿ, ಮೌನವಿರಬೇಕು ಮತ್ತು ಒಂಟಿಯಾಗಿರಬೇಕು; ತ್ರಾನ್ಸ್‌ತ್ರೋಮೆರ್-ರನ್ನು ಓದುವುದೆಂದರೆ ನಂಬಲಸಾಧ್ಯವಾದುದಕ್ಕೆ ಶರಣಾಗುವುದು. ಹಾಸಿಗೆಯಿಂದ ಎದ್ದು ಮನೆ ಏನು ಹೇಳುತ್ತಿದೆ ಮತ್ತು ಹೊರಗೆ ಗಾಳಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಲಿಸುವುದು. ಅವರ ಪ್ರತಿಯೊಬ್ಬ ಓದುಗ ಅವರನ್ನು ತನ್ನ ಖಾಸಗಿ ರಹಸ್ಯವಾಗಿ ಓದುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ