ನನ್ನ ಪ್ರಶ್ನೆಗಳು ಮತ್ತು ಪೀಟರ್ ಬ್ರೂಕ್ ಎಂಬ ಸೋರ್ಸ್ ಬುಕ್…
ರಂಗಭೂಮಿಯ ಬಗ್ಗೆ ನಮ್ಮಲ್ಲಿ ಅದಮ್ಯ ಒಲವು ಮೊಳೆತರೆ ಸಾಲುವುದಿಲ್ಲ. ನಾನು ಹಿಂದೆ ಕಂಡ ಮತ್ತು ಈಗ ಸದ್ಯದ ಸ್ಥಿತಿಯಲ್ಲಿ ಕಾಣುತ್ತಿರುವ ರಂಗದ ಪರಿಸರದಲ್ಲಿ ನಟನಾಗಬೇಕು, ನಟಿಯಾಗಬೇಕು ಅಂದರೆ ಅವರಿಗೆ ನಿರ್ದೇಶಕರ ಬೈಗುಳಗಳನ್ನ ನುಂಗಿಕೊಳ್ಳುವ ಶಕ್ತಿ ಇರಬೇಕು. ತಾಳ್ಮೆ ಅಗಾಧವಾಗಿರಬೇಕು. ಇನ್ನು ನಿರ್ದೇಶಕನಾಗಲು ಹೊರಟರೆ ಗುಪ್ತಗಾಮಿನಿಯಾಗಿ ಮೂದಲಿಕೆ ಶುರುವಾಗುತ್ತದೆ. ಒಬ್ಬ ನಿರ್ದೇಶಕನ ಆರ್ಟ್ ಫಾರಂ….”
Read More