ನಿರಂಜನರ ‘ಕಲ್ಯಾಣಸ್ವಾಮಿ’ ಕಾದಂಬರಿಯ ಆಯ್ದ ಪುಟಗಳು
ಜನ ಬೀದಿಯಲ್ಲಿ ಆಡಿಕೊಂಡರು:
“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”
ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು”
Posted by ಡಾ. ಬಿ. ಜನಾರ್ದನ ಭಟ್ | Nov 11, 2018 | ವಾರದ ಕಥೆ, ಸಾಹಿತ್ಯ |
ಜನ ಬೀದಿಯಲ್ಲಿ ಆಡಿಕೊಂಡರು:
“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”
ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು”
Posted by ಡಾ. ಬಿ. ಜನಾರ್ದನ ಭಟ್ | Sep 22, 2018 | ವಾರದ ಕಥೆ, ಸಾಹಿತ್ಯ |
”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು.”
Read MorePosted by ಕೆಂಡಸಂಪಿಗೆ | Sep 9, 2018 | ವಾರದ ಕಥೆ, ಸಾಹಿತ್ಯ |
“ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು.ಶಂಖ ಊದಲು,ಜಾಗಟೆ ಬಾರಿಸಲು ಜನವಿರಲಿಲ್ಲ.‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು.ಶಂಖ,ಜಾಗಟೆ ಅವರ ಕೈಗೆ ಕೊಟ್ಟರು.ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದರು”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ