ಭಾನುವಾರದ ವಿಶೇಷ: ಎಸ್.ಬಿ.ಜೋಗುರ ಕತೆ `ಮತ್ಸ್ಯ ವೃತ್ತಾಂತ’
ಮೀನು ತಿನ್ನುವವಳನ್ನು ಮದುವೆಯಾದಂದಿನಿಂದಲೂ ಅದನ್ನು ಕಲಿತವನು. ತನ್ನದೇ ಜೊತೆಗೆ ಕೆಲಸ ಮಾಡುವ ಕಮಲಾಕರ ದೇಸಾಯಿ ಗಂತೂ ದಿನಾಲೂ ಮೀನು ಬೇಕೇ ಬೇಕು.
Read MorePosted by ಎಸ್.ಬಿ. ಜೋಗುರ | Dec 19, 2017 | ವಾರದ ಕಥೆ, ಸಾಹಿತ್ಯ |
ಮೀನು ತಿನ್ನುವವಳನ್ನು ಮದುವೆಯಾದಂದಿನಿಂದಲೂ ಅದನ್ನು ಕಲಿತವನು. ತನ್ನದೇ ಜೊತೆಗೆ ಕೆಲಸ ಮಾಡುವ ಕಮಲಾಕರ ದೇಸಾಯಿ ಗಂತೂ ದಿನಾಲೂ ಮೀನು ಬೇಕೇ ಬೇಕು.
Read MorePosted by ನಾಗಶ್ರೀ ಶ್ರೀರಕ್ಷ | Dec 18, 2017 | ಪ್ರವಾಸ |
ಇಂಡೋನೇಶಿಯಾದಲ್ಲಿ ಹಿಂದೂ, ಬೌದ್ಧ ಧರ್ಮಗಳ ಆಳ್ವಿಕೆಯ ಪ್ರಭಾವದಿಂದ ಅದರ ಬೇರುಗಳಲ್ಲೇ ನಮ್ಮ ಸಂಸ್ಕೃತಿಯ ಕುರುಹುಗಳನ್ನು ಕಾಣಬಹುದು. ಅನೇಕ ಕಡೆಗಳಲ್ಲಿ ಗಣೇಶನೂ ಸೇರಿದಂತೆ ಕೃಷ್ಣ ಪಾಂಡವರ, ಭಗವದ್ಗೀತೆಯೆ ಕೆತ್ತನೆಗಳೂ ಇವೆ.
Read MorePosted by ನಾಗಶ್ರೀ ಶ್ರೀರಕ್ಷ | Dec 18, 2017 | ಸಂಪಿಗೆ ಸ್ಪೆಷಲ್ |
ಇಂತಿಪ್ಪ ಸಮಯದಲ್ಲಿ, ಮರಕಡಿಯುವವನು, ನಂಜಮ್ಮ, ತುಕ್ರ, ಜಾತಿ ಎಂದು ಯಾವುದೋ ಅಸ್ಮೃತಿ ಗೋಚರಿಸಿದಂತಾಗಿ, ಎರಡಕ್ಷರ ಬರೆಯೋಣವೆಂದು ಅಂದುಕೊಳ್ಳುವಾಗ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯಗಳು ಅಟ್ಟಿಸಿಕೊಂಡು ಬಂದಂತಾಯಿತು.
Read MorePosted by ನಾಗಶ್ರೀ ಶ್ರೀರಕ್ಷ | Dec 18, 2017 | ಸಾಹಿತ್ಯ |
ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ.
Read MorePosted by ಹೇಮಾ ವೆಂಕಟ್ | Dec 18, 2017 | ಸರಣಿ |
ಅಪ್ಪನ ನೆನಪಿನ ನೆನಪಲ್ಲಿ ಲೇಖಕಿ ಹೇಮಾ ಕಟ್ಟಿಕೊಟ್ಟಿರುವ ಸುಳ್ಯ ಸೀಮೆಯ ಬಂಟಮಲೆಯ ಸುತ್ತಮುತ್ತಲಿನ ಮನೋಹರ ಚಿತ್ರಗಳು ಇಲ್ಲಿವೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ