ತುಳುನಾಡಿನ ದೀಪಾವಳಿ: ಫಕೀರ್ ನೆನಪುಗಳು
ಅವನ ತಂದೆ ಕಾಡ್ಯ ಪೂಜಾರಿ ಊರ ಗುರಿಕಾರ. ತೆಂಗಿನಮರದಿಂದ ಕಳ್ಳು ತೆಗೆದು ಕಾಡ್ಯ ಪೂಜಾರಿ ಕೆಳಗಿಳಿದು ಬಂದವನೇ ಮೊದಲು ಮಕ್ಕಳನ್ನು ಗದರಿಸಿ ಓಡಿಸಿದ.
Read MorePosted by ಫಕೀರ್ ಮುಹಮ್ಮದ್ ಕಟ್ಪಾಡಿ | Dec 11, 2017 | ಸಾಹಿತ್ಯ |
ಅವನ ತಂದೆ ಕಾಡ್ಯ ಪೂಜಾರಿ ಊರ ಗುರಿಕಾರ. ತೆಂಗಿನಮರದಿಂದ ಕಳ್ಳು ತೆಗೆದು ಕಾಡ್ಯ ಪೂಜಾರಿ ಕೆಳಗಿಳಿದು ಬಂದವನೇ ಮೊದಲು ಮಕ್ಕಳನ್ನು ಗದರಿಸಿ ಓಡಿಸಿದ.
Read MorePosted by ಫಕೀರ್ ಮುಹಮ್ಮದ್ ಕಟ್ಪಾಡಿ | Dec 11, 2017 | ಸರಣಿ |
ಉತ್ತರ ಭಾರತದಲ್ಲಿ ಮದ್ರಸಾಗಳು ಸ್ಥಾಪನೆಯಾದದ್ದು ಹೆಚ್ಚುಕಮ್ಮಿ ೧೩ನೇ ಶತಮಾನದಲ್ಲಿ. ದೆಹಲಿಯೊಂದರಲ್ಲೇ ೧೪ನೇ ಶತಮಾನದ ಹೊತ್ತಿಗೆ ಒಂದು ಸಾವಿರ ಮದ್ರಸಾಗಳಲ್ಲಿ ಪಾಠ ನಡೆಯುತ್ತಿದ್ದವು. ಇಲ್ಲಿ ಕುರಾನ್ ಓದಲು ಕಲಿಯುವುದು ಮುಖ್ಯ ಪಾಠವಾಗಿತ್ತು.
Read MorePosted by ಫಕೀರ್ ಮುಹಮ್ಮದ್ ಕಟ್ಪಾಡಿ | Dec 11, 2017 | ಸರಣಿ |
ಮಕ್ಕಳ ಈ ಮಾತುಗಳು ಹಬೀಬ್‌ರವರಿಗೆ ಬಹಳವಾಗಿ ನಾಟಿತು. ಅವರು ತನ್ನ ದಾರಿ ಬದಲಿಸಿ ಶುಕ್ರವಾರ ಮಸೀದಿಯ ಸಭೆಗೆ ನಡೆಯ ತೊಡಗಿದರು. ಅಲ್ಲಿ ಹಸನ್ ಅಲ್ ಬಸ್ರೀಯವರ ಪ್ರವಚನದ ಕೆಲವು ವಾಕ್ಯಗಳು ಅವರ ಹೃದಯಕ್ಕೆ ನೇರವಾಗಿ ತಾಗಿ ಅವರಿಗೆ ಸ್ಮೃತಿ ತಪ್ಪಿದಂತಾಯಿತು.
Read MorePosted by ಸುನಂದಾ ಪ್ರಕಾಶ ಕಡಮೆ | Dec 11, 2017 | ಸಾಹಿತ್ಯ |
ನಾವು ದೇವರಿಂದ ಗಳಿಸಿಕೊಳ್ಳಲಾರದ್ದನ್ನು, ಹಿರಿಯರೂ ತಂದೆ ಸಮಾನರೂ ಆದ ಗೌರೀಶರಿಂದ ಪಡೆದಿದ್ದೇವೆ ಎಂಬುದಕ್ಕೆ ಈ ಮೇಲಿನ ಪ್ರಸಂಗ ಹೇಳಿದೆ. ಗೌರೀಶರ ಮನೆ ಇಂದಿಗೂ ನಮ್ಮ ಪಾಲಿಗೆ ಒಂದು ಮಧುರ ಅನುಭೂತಿಯ ಮಂದಿರವೇ ಸರಿ.
Read MorePosted by ಸುಪ್ರೀತ್ ಕೆ.ಎಸ್ | Dec 9, 2017 | ಸಾಹಿತ್ಯ |
ನಿಸ್ಸಂಶಯವಾಗಿ ಭೈರಪ್ಪ ಒಬ್ಬ ಅದ್ಭುತ ಕಾದಂಬರಿಕಾರ. ಕಾದಂಬರಿಯ ವಸ್ತು, ತಂತ್ರ, ಭಾಷಾ ಪ್ರಯೋಗ, ಸಂಭಾಷಣೆಗಳ ನೈಜತೆ, ಪ್ರಾದೇಶಿಕತೆ ಮೊದಲಾದವುಗಳನ್ನು ಅತೀವ ಶ್ರದ್ಧೆಯಿಂದ ರಚಿಸುತ್ತಾರೆ. ಪಾತ್ರಗಳ ಒಳತೋಟಿಯನ್ನು ಅತ್ಯಂತ ಸಮರ್ಥವಾಗಿ ಭಾಷೆಯಲ್ಲಿ ಬಿಂಬಿಸುತ್ತಾರೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ