ಇರಾನಿನ ಮಕ್ಕಳ ಸ್ವರ್ಗ ಈಗ ಹಿಂದಿಯಲ್ಲಿ
`ಚಿಲ್ಡ್ರನ್ ಆಫ್ ಹೆವನ್’ ಚಿತ್ರಕ್ಕೆ ಬಡತನವೇ ಹಿನ್ನೆಲೆ. ಅದನ್ನು ಭಾರತಕ್ಕೆ ಕರೆತರುವಾಗ ಬಡತನ ಢಾಳಾಗಿರುವ ರಾಜ್ಯವೊಂದು ಹಿನ್ನೆಲೆಯಾಗಬೇಕಾಗುತ್ತದೆ.
Read MorePosted by ವಿಕಾಸ್ ನೇಗಿಲೋಣಿ | Dec 8, 2017 | ಸಂಪಿಗೆ ಸ್ಪೆಷಲ್ |
`ಚಿಲ್ಡ್ರನ್ ಆಫ್ ಹೆವನ್’ ಚಿತ್ರಕ್ಕೆ ಬಡತನವೇ ಹಿನ್ನೆಲೆ. ಅದನ್ನು ಭಾರತಕ್ಕೆ ಕರೆತರುವಾಗ ಬಡತನ ಢಾಳಾಗಿರುವ ರಾಜ್ಯವೊಂದು ಹಿನ್ನೆಲೆಯಾಗಬೇಕಾಗುತ್ತದೆ.
Read MorePosted by ವಿಕಾಸ್ ನೇಗಿಲೋಣಿ | Dec 8, 2017 | ಸಂಪಿಗೆ ಸ್ಪೆಷಲ್ |
‘ಸಲಾಂ ಬಾಂಬೆ’ ಯ ಕೃಷ್ಣ, ‘ದೇವೀರಿ’ಯ ಕ್ಯಾತನಂಥ ಪಾತ್ರಗಳಲ್ಲಿ ಇರುವ ಆಳ, ಅಗಲ, ದುಃಖ, ದುಗುಡಗಳು, ‘ಸ್ಲಂಡಾಗ್’ನ ಜಮೀಲ್ ಮಲ್ಲಿಕ್ ನಲ್ಲಿ ಕಾಣುವುದಿಲ್ಲ.
Read MorePosted by ಡಾ.ಎಲ್ .ಸಿ ಸುಮಿತ್ರಾ | Dec 8, 2017 | ವ್ಯಕ್ತಿ ವಿಶೇಷ |
ಮೊದಲನೇ ಸೆಮೆಸ್ಟರ್ ನಲ್ಲಿ ಜಿ.ಎಚ್. ನಾಯಕರು ಹರಿಶ್ಚಂದ್ರ ಕಾವ್ಯ ಪಾಠ ಮಾಡುವಾಗ ಆ ಕಾವ್ಯದ ಪ್ರತಿಯೊಂದು ಮಗ್ಗುಲನ್ನೂ ವಿಶ್ಲೇಷಿಸಿದ ರೀತಿ ದಶಕಗಳ ನಂತರವೂ ನೆನಪಿನಲ್ಲಿ ಉಳಿದಿದೆ. ಈಗ ನಾನು ಪಾಠ ಮಾಡುವಾಗಲೂ ಆ ವಿಚಾರಗಳ ನೆರಳು ಇರುತ್ತದೆ.
Read MorePosted by ಕೆ.ಮಹಾಲಿಂಗ ಭಟ್ | Dec 8, 2017 | ಸಂಪಿಗೆ ಸ್ಪೆಷಲ್ |
ಹೊರಗಡೆ ಕೂತುಗೊಂಡು ಒಬ್ಬರು ಇದ್ದರು. ಅವರಿಗೆ ಇಬ್ಬರೂ ನಮಸ್ಕರಿಸಿದೆವು. ಅವರು ಬಂದಿದ್ದ ಅ ಕಾರುಗಳಲ್ಲೊಂದರ ಡ್ರೈವರ್ ಅಂತ ಆ ಮೇಲೆ ಗೊತ್ತಾಯ್ತು. ಬಾಗಿಲಿಂದ ಒಳಗೆ ಇಣುಕಿದರೆ ಬಿಳಿ ಗಡ್ಡದ ಹಿರಿಯರು- ಅರೇ ತೇಜಸ್ವಿ ಫ್ರೆಂಡು ಕಡಿದಾಳು ಶಾಮಣ್ಣ !
Read MorePosted by ದೇವನೂರ ಮಹಾದೇವ | Dec 8, 2017 | ಸಾಹಿತ್ಯ |
ಭಾರತವು ಏನೇನೋ ಹುಟ್ಟುಹಾಕಿದೆ. ಹುಟ್ಟಿಸುವುದರಲ್ಲಿ ನಾವು ನಿಸ್ಸೀಮರು. ಈಗ ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದೆ ಸಲಹೆಯೊಂದನ್ನಿಡುವೆ… ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ