ಈ ನೆಲದ ಜಾಲಿ ಹೂ : ರೈತ ಹೋರಾಟಗಾರ್ತಿ ಅನಸೂಯಮ್ಮ
ನನಗೆ ನಮ್ಮ ಹೋರಾಟವೆಲ್ಲ ಹೊಳೇಲಿ ಹುಣಸೇಹಣ್ಣು ಕಲಸಿದ ಹಾಗಾಗಿಹೋಯ್ತಲ್ಲ ಅಂತ ಯೋಚನೆ ಶುರುವಾಯ್ತು. ತಕ್ಷಣವೇ ಮುಂದೆ ಹೋಗಿ ನಿಂತ್ಕಂಡೆ, `ಅವರ ಜೇಬಲ್ಲಿ ಐವತ್ತು ನೂರು ರೂಪಾಯಿ ಇದ್ರು ರಸೀತಿ ಹಾಕ್ಸಲ್ಲ, ನಿಮಗೆ ಕೊಡಕೆ ಬುಡದಿಲ್ಲ.
Read MorePosted by ಬಸವರಾಜು | Dec 7, 2017 | ವ್ಯಕ್ತಿ ವಿಶೇಷ |
ನನಗೆ ನಮ್ಮ ಹೋರಾಟವೆಲ್ಲ ಹೊಳೇಲಿ ಹುಣಸೇಹಣ್ಣು ಕಲಸಿದ ಹಾಗಾಗಿಹೋಯ್ತಲ್ಲ ಅಂತ ಯೋಚನೆ ಶುರುವಾಯ್ತು. ತಕ್ಷಣವೇ ಮುಂದೆ ಹೋಗಿ ನಿಂತ್ಕಂಡೆ, `ಅವರ ಜೇಬಲ್ಲಿ ಐವತ್ತು ನೂರು ರೂಪಾಯಿ ಇದ್ರು ರಸೀತಿ ಹಾಕ್ಸಲ್ಲ, ನಿಮಗೆ ಕೊಡಕೆ ಬುಡದಿಲ್ಲ.
Read Moreಈ ಎಂಬತ್ತು ವರ್ಷಗಳ ನಿರಂತರ ಸ್ವಾರ್ಥರಹಿತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಫಲವಾಗಿ ಇಂದು ಸಿದ್ಧಗಂಗಾ ಮಠ ಬೃಹತ್ ಮಠವಾಗಿ ಬೆಟ್ಟದಂತೆ ಬೆಳೆದು ನಿಂತಿದೆ.
Read Moreಛೇ, ಎಂಥ ದರಿದ್ರ ದೇಶನಯ್ಯ ಇದು, ಆ ಕಂಬಾರ್ರು ಏನ್ ಮಾಡ್ತಿದಾರೋ, ಇಸ್ಮಾಯಿಲ್ ಏನೋ ಹೇಳಿದ್ದ, ಓಡಾಡ್ತಿದೀನಿ ಅಂತ… ಏ ನೀವೂ ಅಷ್ಟೇ, ಕತ್ತೆಗಳು, ಅದೇನ್ ಮೆಟೀರಿಯಲ್ ಸಿಕ್ಕುತ್ತೋ ಅದನ್ನು ತಗೋಂಡೋಗಿ ಕಂಬಾರ್ರಿಗೆ ಕೊಟ್ಟು ಹೌಸಲ್ಲಿ ಚರ್ಚೆಯಾಗುವಂತೆ ಮಾಡ್ರಯ್ಯ…’
Read MorePosted by ಜ್ಯೋತಿ ಗುರುಪ್ರಸಾದ್ | Dec 7, 2017 | ಸಾಹಿತ್ಯ |
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
Read MorePosted by ಲಕ್ಷ್ಮೀಶ ತೋಳ್ಪಾಡಿ | Dec 7, 2017 | ಸರಣಿ |
ಕೃಷ್ಣ ಹೇಳಿದ: ನಮ್ಮ ಒಳಗಿನ ನಿಜ ನಮ್ಮನ್ನು ಹೇಗೆ ಸಹಿಸಿಕೊಂಡಿದೆ ಗೊತ್ತೇನು? ಆ ಒಳಗಿನ ನಿಜವನ್ನು ಬೇಕಾದರೆ ದೇವರೆನ್ನಿ. ಅದು ಈ ಲೋಕಕ್ಕೆ ನಮ್ಮನ್ನು ಒಪ್ಪಿಸಿ ತಾನು ಸದಾ ವಿದಾಯದ ಭಾವದಲ್ಲಿ ಇರುವಂತಿದೆ. ಸತ್ಯ ಅಡಗಿದೆ ಎನ್ನುತ್ತಾರಲ್ಲ- ತಿಳಿದಮಂದಿ. ಅಡಗಿದೆ ಎಂದರೆ ಸತ್ಯ ನಮ್ಮ ವಿರಹವನ್ನು ಅನುಭವಿಸುತ್ತಿದೆ. ನಮ್ಮನ್ನು ಅದಕ್ಕೆ ಒಪ್ಪಿಸದೆ ನಾವದನ್ನು ಪಡೆಯಲಾರೆವು. ಮತ್ತು ಒಪ್ಪಿಸುವುದೆಂದರೆ ನಮಗೆ ನಾವೇ ವಿದಾಯವನ್ನು ಕೋರಿದಂತೆ. ಅದಿರಲಿ; ನಿಮ್ಮ ವಿರಹ ನನ್ನನ್ನು ಎಂದೂ ಬಿಟ್ಟಗಲುವುದಿಲ್ಲ’
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ