Advertisement

Tag: ಕನ್ನಡ

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೨

ಅಮೃತ ಕುಡಿದ ಸೊಕ್ಕಿನಿಂದ ದೇವತೆಗಳು ಗೆದ್ದರೇನೋ ನಿಜ. ಆಗ ದೈತ್ಯರ ದೊರೆಯಾಗಿದ್ದ ಬಲಿಚಕ್ರವರ್ತಿ ವಜ್ರಾಘಾತದಿಂದ ಸಾಯಬಿದ್ದ. ದೈತ್ಯಗುರುಗಳಾಗಿದ್ದ ಶುಕ್ರಾಚಾರ್ಯರು ತಮ್ಮ ಮಂತ್ರಬಲದಿಂದ ಬಲಿ ಚೇತರಿಸುವಂತೆ ಮಾಡಿದರು.

Read More

ಮಿಲ್ ವಾಕಿಯಿಂದ ಉಮಾ ಬರೆದ ಮೊದಲ ಓಲೆ

ನಿಧಾನವಾಗಿ ಮತ್ತೆ ಇಶಾನ್ ಮೆಲುದನಿಯಲ್ಲಿ “ಅಜ್ಜಿ, ಈಸ್ ಇಟ್ ಡೆಡ್?” ಎಂದಾಗ ನನಗೆ ಅಚ್ಚರಿಯಾಯಿತು. ತಕ್ಷಣ ಹಿಂದೆಯೇ ಕೂತಿದ್ದ ಅವನಿಗಿಂತ ಒಂದೂವರೆ ವರ್ಷ ದೊಡ್ಡವನಾದ ಅವನ ಅಣ್ಣ ಧ್ರುವ ಜೋರಾಗಿ “ಡೆಡ್ ಈಸ್ ಅ ಬ್ಯಾಡ್ ವರ್ಡ್. ಡೋಂಟ್ ಸೇ ದಟ್.” ಎಂದು ತನ್ನ ಕೇಜಿಯಲ್ಲಿ ಕಲಿತ ತಿಳುವಳಿಕೆಯಿಂದ ತಮ್ಮನಿಗೆ ಬುದ್ಧಿವಾದ ಹೇಳಿದ.

Read More

ಹಿಮಾಲಯದಲ್ಲಿ ಕೂಡಲ ಸಂಗಮ: ಉಮಾ ಪ್ರವಾಸ ಕಥನ

ಅಲ್ಲಿ ತಿರುಗಾಡುತ್ತಾ ಅಂಗಡಿಯೊಂದರಲ್ಲಿ ನೇತಾಡುತ್ತಿದ್ದ ಅಡಿಡಾಸ್ ಜ್ಯಾಕೆಟನ್ನು ಮೆಚ್ಚುತ್ತಿದ್ದಾಗ ಕನ್ನಡದವರೇನ್ರೀ ಎಂಬ ಧ್ವನಿ ಕೇಳಿ ಅತ್ತ ತಿರುಗಿದೆವು. ಸ್ಟೂಲ್ ಮೇಲೆ ನಿಂತು ಏನೋ ತೆಗೆಯುತ್ತಿದ್ದವನು ಅಲ್ಲಿಂದಿಳಿದು ನಮ್ಮೆಡೆಗೆ ನಡೆದು ಬಂದ ಹುಡುಗ ‘ನಾನೂ ಕನ್ನಡದವನ್ರೀ’ ಎಂದ ನಗುತ್ತಾ.

Read More

ಫೇರೋಗಳ ನಾಡಿನಲ್ಲಿ ಉಮಾರಾವ್

ಅಂದು ಸಂಜೆ ಕಾರ್ಯಕ್ರಮಕ್ಕೆ ಬರುವ ಹೆಂಗಸರಿಗೆ ಸ್ಥಳೀಯ ಉಡುಪುಗಳು ನೌಕೆಯ ಅಂಗಡಿಗಳಲ್ಲೇ ಬಾಡಿಗೆಗೆ ಪಡೆಯುವ ಸೌಕರ್ಯವಿತ್ತು. ಹೆಂಗಸರಿಗೆ ‘ಗಲಬಿಯಾ’ ಎಂಬ ಕಸೂತಿ ಮಾಡಿದ ಉದ್ದ ನಿಲುವಂಗಿ ತೊಟ್ಟು ಪಾರ್ಟಿಗೆ ಬರಲು ವಿಶೇಷ ಆಹ್ವಾನವಿತ್ತು.

Read More

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ ಮೊದಲ ಭಾಗ.

ವೇದ, ಉಪನಿಷತ್, ಮಹಾಕಾವ್ಯ,ಪರಿಸರ, ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು. ತೋಳ್ಪಾಡಿಯವರು ಬರೆಯುವ ಭಾಗವತ ಕಥಾ ಸರಣಿ ಇನ್ನು ಮುಂದೆ ಪ್ರತೀ ಬುಧವಾರ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ.ವರ್ತಮಾನದ ಕಥೆಗಳನ್ನೂ ಪುರಾಣಗಳ ಅಲೌಕಿಕ ಲೋಕವನ್ನೂ ಒಂದೇ ಕಡೆ ಹಿಡಿದಿಡುವ ಕೆಂಡಸಂಪಿಗೆಯ ಪ್ರಯತ್ನಗಳು ನಿಮಗೆಲ್ಲಾ ಇಷ್ಟವಾಗಬಹುದು ಎಂಬ ಆಶೆ ನಮ್ಮದು…

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ