ಅಪರಾಧ ಮತ್ತು ಶಿಕ್ಷೆ : ‘ಪಾಪಿಗಳಿಬ್ಬರು ನಾವು.. ಜೊತೆಯಲಿ ಸಾಗೋಣ..!’
“ಸೋನ್ಯಾ ಆಸೆಗಳೆಲ್ಲ ಸತ್ತವಳ ಹಾಗೆ, ಚಿಂತೆ ಮಾಡುತ್ತ, ನೋವು ತಿನ್ನುತ್ತ, ಕೈ ಹಿಸುಕಿಕೊಳ್ಳುತ್ತ ಮಾತಾಡಿದಳು. ಬಿಳಿಚಿದ್ದ ಅವಳ ಕೆನ್ನೆ ಮತ್ತೆ ಕೆಂಪಾದವು. ಹಿಂಸೆಗೆ ಗುರಿಯಾದವಳ ನೋಟವಿತ್ತು ಅವಳ ಕಣ್ಣಿನಲ್ಲಿ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.