‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ಮೂರನೆಯ ಭಾಗದ ಐದನೆಯ ಅಧ್ಯಾಯ
“ರಾಸ್ಕೋಲ್ನಿಕೋವ್ ಮಾತ್ರ ತನ್ನ ಕೆಲಸವನ್ನು ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ ಕೆಲವೇ ಮಾತುಗಳಲ್ಲಿ ಹೇಳಿದ. ತಾನು ಮಾತನಾಡಿದ ರೀತಿಯಿಂದ ತನಗೇ ಖುಷಿಯಾಗಿ ಪೋರ್ಫಿರಿಯನ್ನು ಗಮನವಿಟ್ಟು ನೋಡುವುದರಲ್ಲೂ ಗೆದ್ದ. ರಾಸ್ಕೋಲ್ನಿಕೋವ್ ಮಾತಾಡುತ್ತಿರುವಷ್ಟೂ ಹೊತ್ತು ಪೋರ್ಫಿರಿ ಅವನ ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಕದಲಿಸಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ…