Advertisement

Tag: abdul rasheed.

ರಾಜರ ಕಾಲದ ಬ್ರಾಯ್ಲರ್ ಕೋಳಿ: ಅಬ್ದುಲ್ ರಶೀದ್ ಅಂಕಣ

ಬಾಗಲಕೋಟೆಯ ನನ್ನ ಅಜ್ಜ, ಕಂಡಕಂಡವರಿಗೆ ಸಾವಿರಸಾವಿರ ಏಕರೆ ಜಮೀನು ಅಳೆದು ಕೊಡುತ್ತಿದ್ದ ನಮಗೆ ಹತ್ತು ಏಕರೆ ಯಾಕೆ ಅಂತ ಸುಮ್ಮನಾಗಿದ್ದರಂತೆ’.

Read More

ನಿಜದ ನಾಯಿಯೂ ಮಾಟದ ನಾಯಿಯೂ: ಅಬ್ದುಲ್ ರಶೀದ್ ಅಂಕಣ

ಅವನು ಬೆಂಗಳೂರಿನ ಯಾವುದೋ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಕೆಲಸಕ್ಕಿದ್ದವನು ಕಾಡಿನಲ್ಲಿ ಕಾಣೆಯಾದ ತಾಯಿಯನ್ನು ಹುಡುಕಲು ಬಂದಿದ್ದ. ಈಗ ನಾಯಿಯನ್ನು ಹುಡುಕಲೂ ನನ್ನ ಜೊತೆ ಓಡಾಡುತ್ತಿದ್ದ.

Read More

ಸಿಲೋನ್ ಅಣ್ಣಾಚಿಯ ಕಥೆ: ಅಬ್ದುಲ್ ರಶೀದ್ ಅಂಕಣ

ಈ ಕಥೆ ನಡೆದದ್ದು ನನ್ನ ಬಾಲ್ಯಕಾಲದಲ್ಲೂ ಅಲ್ಲ. ಇದು ಒಂದು ವರ್ಷದ ಹಿಂದೆ ಆಗಿದ್ದು. ಸುಳ್ಯ ಜಾಲ್ಸೂರಿನ ಮಾರ್ಗವಾಗಿ ಇರುವ ರಸ್ತೆ ನಮಗೆ ಬೇಡ.

Read More

ಕೋಲಾರದಲ್ಲಿ ಕಂಡ ‘ಕಾಮರೂಪಿ’: ಅಬ್ದುಲ್ ರಶೀದ್ ಅಂಕಣ

ಬೆಟ್ಟದ ಮೇಲೆ ಹುಣ್ಣಿಮೆಯ ಚಂದ್ರ ಎದ್ದು ನಿಲ್ಲುವ ಮೊದಲೇ ಅಲ್ಲಿಂದ ಇಳಿದು ಬಿಡಬೇಕು ಅನ್ನಿಸಿತು. ಇಳಿಯುತ್ತಿರುವಾಗ ಜೊತೆಯಲ್ಲಿದ್ದವರು ಒಂದು ಕಥೆ ಹೇಳಿದರು.

Read More

ಕವಿ ಹೃದಯ ಮತ್ತು ಕಾಡುಹಂದಿ: ಅಬ್ದುಲ್ ರಶೀದ್ ಅಂಕಣ

ಸುಮ್ಮಸುಮ್ಮನೆ ಚಂದ ಅನಿಸಿದಾಗಲೆಲ್ಲ ತುಂಬಿಕೊಳ್ಳುವ ಕಣ್ಣುಗಳು. ಅದನ್ನು ಹಾಗೇ ಬಿಟ್ಟರೆ ಕೆನ್ನೆಯ ಮೇಲೆ ಹರಿದೇ ಹೋಗುವ ಶುದ್ಧ ಕಣ್ಣೀರು…

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ