ಔಟ್ ಬ್ಯಾಕ್ ಎಂಬ ಆಸ್ಟ್ರೇಲಿಯಾದ ಅನೂಹ್ಯ ನಿಗೂಡ
“ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ.”
Read MorePosted by ಡಾ. ವಿನತೆ ಶರ್ಮ | Jul 26, 2018 | ಅಂಕಣ |
“ಔಟ್ ಬ್ಯಾಕ್ ಎಂದು ಬಿಳಿಯರು ಕರೆದರೂ ಅದು ನಿಜಕ್ಕೂ ಸಮುದ್ರದಿಂದ ಎರಡು ಘಂಟೆ ಪ್ರಯಾಣದ ಒಳನಾಡು ಪ್ರದೇಶ. ಸಮುದ್ರದ ಗಾಳಿ ಇಲ್ಲಿಗೆ ಸೋಕುವುದೂ ಇಲ್ಲ. ನೀರಿನ ಸೆಲೆ ಕಡಿಮೆ. ಎಲ್ಲೆಲ್ಲೂ ಗಮ್ ಟ್ರೀ ಮತ್ತು ಪೇಪರ್ ಬ್ಯಾಕ್ ಟ್ರೀ.”
Read MorePosted by ಡಾ. ವಿನತೆ ಶರ್ಮ | Apr 12, 2018 | ಅಂಕಣ |
“ತೊಂಭತ್ತು ಸಾವಿರ ವರ್ಷಗಳ ಚರಿತ್ರೆಯಿರುವ, ಬದುಕುಗಳಿದ್ದ, ಅನೇಕತೆಗಳಿದ್ದ, ಈ ವಿಶಾಲ ದ್ವೀಪದಲ್ಲಿ ಕಲೆ, ಸಂಗೀತ, ನೃತ್ಯ, ತಾತ್ವಿಕತೆ, ದರ್ಶನ, ವಿಜ್ಞಾನ, ಅನುಭವ ಕಲಿಕೆ ಎಲ್ಲವೂ ಇತ್ತು. ನೆಲಜೀವಿಗಳಲ್ಲಿ ಅಪೂರ್ವ ಹೊಂದಾಣಿಕೆಯಿತ್ತು. ಈಗಲೂ ನಮ್ಮ ಭಾರತದಲ್ಲಿರುವ ಅನೇಕತೆಗಳ, ವೈವಿಧ್ಯತೆಗಳ ಹಾಗೆ.”
Read Moreಜಪಾನಿನ ಭೂಕಂಪ ಸಾವಿರ ವರ್ಷದಿಂದ ಆಗಿರದಷ್ಟು ಭೀಕರವಾಗಿದೆ. ಜಪಾನು ಇರುವ ಫೆಸಿಫಿಕ್ ಫಾಲ್ಟ್ ಲೈನಿನಲ್ಲಿ ಇದಕ್ಕಿಂತ ಹೆಚ್ಚು ಭೂಕಂಪಗಳು ಆಗಿಲ್ಲದಿರುವುದು ಅಚ್ಚರಿ ಎಂದೂ ಕೆಲವು ತಜ್ಞರ ಅಭಿಪ್ರಾಯ.
Read Moreಮೊನ್ನೆ ಮನೆಯ ಹಿತ್ತಲಲ್ಲಿ ನಿಂತು ವಾರದಿಂದ ಸುರಿಯುತ್ತಿದ್ದ ಮಳೆ ನಿಲ್ಲುವ ಸೂಚೆನೆಗಾಗಿ ಆಕಾಶ ನೋಡುತ್ತಿದೆ. ‘ಲ ನೀನ್ಯ’ಳ ಪರಿಣಾಮ ಎಂದು ಬೇರೆ ಹೇಳಬೇಕಾಗಿಲ್ಲ. ಮೋಡಗಳು ಇನ್ನೂ ದಟ್ಟೈಸಿಕೊಂಡಿದ್ದವು.
Read Moreಹತ್ತಾರು ತಿಂಗಳು/ವರ್ಷಗಳ “ಹೋರಾಟ”ದ ನಂತರ ಕಡೆಗೆ, ಕೆಲವೇ ಕೆಲವು ಮಾಹಿತಿ ಸಿಕ್ಕುವುದು, ಅದನ್ನೇ ಎತ್ತಿಹಿಡಿದು ಕೂಗಾಡಬೇಕಾದ ಅವರ ಪರಿಸ್ಥಿತಿಯೂ ನಮಗೆ ತಿಳಿದದ್ದೇ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ