ಆಂಗ್ ಸಾನ್ ಸೂ ಚಿ: ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಸೂ ಚಿಯ ವಯ್ಯುಕ್ತಿಕ ನೋವು, ಸಂಕಟ, ಮಕ್ಕಳು ಮೊಮ್ಮಕ್ಕಳ ಜತೆಗಿರಲಾರದ ಸಂಕಷ್ಟಗಳೆಲ್ಲಾ ವಿವರವಾಗಿ ದಾಖಲಾಗಿವೆ. ಅವೆಲ್ಲವುಗಳ ನಡುವೆಯೂ ಆಕೆ ಪ್ರಜಾಪ್ರಭುತ್ವಕ್ಕಾಗಿ ಸೆರೆಯಲ್ಲಿರಲು ಮಾಡಿಕೊಂಡ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.
Read Moreಸೂ ಚಿಯ ವಯ್ಯುಕ್ತಿಕ ನೋವು, ಸಂಕಟ, ಮಕ್ಕಳು ಮೊಮ್ಮಕ್ಕಳ ಜತೆಗಿರಲಾರದ ಸಂಕಷ್ಟಗಳೆಲ್ಲಾ ವಿವರವಾಗಿ ದಾಖಲಾಗಿವೆ. ಅವೆಲ್ಲವುಗಳ ನಡುವೆಯೂ ಆಕೆ ಪ್ರಜಾಪ್ರಭುತ್ವಕ್ಕಾಗಿ ಸೆರೆಯಲ್ಲಿರಲು ಮಾಡಿಕೊಂಡ ಆಯ್ಕೆಯ ಬಗ್ಗೆ ಭಿನ್ನಾಭಿಪ್ರಾಯಗಳಿವೆ.
Read Moreಒಬ್ಬರನ್ನೊಬ್ಬರು ಹಿಂಬಾಲಿಸುತ್ತ ನೂರಾನಲವತ್ತು ಅಕ್ಷರಗಳಲ್ಲಿ ಏನು ಒದರಿಕೊಳ್ಳುತ್ತಿದ್ದಾರೆಂಬ ಕುತೂಹಲವೇ ಟ್ವಿಟರ್ ಎಂದರೆ ತಪ್ಪಾಗಲಾರದು. ತಮಗಿಷ್ಟವಾದ ವೆಬ್ ಪುಟ, ಹಾಡು, ಚಿತ್ರಗಳನ್ನೆಲ್ಲಾ ಅದಕ್ಕೊಂದು ಕೊಂಡಿ ಕೊಟ್ಟು ಹಂಚಿಕೊಳ್ಳಬಹುದು.
Read Moreಅಲ್ಲಿ ಕೆಲಸ ಮಾಡುವ ಒಬ್ಬ ಸಣ್ಣ ವಯಸ್ಸಿನ ಹುಡುಗಿ ಕಿಲಕಿಲ ನಗುತ್ತಾ ಅವಳಿಂದ ಹಿಂದಿರುಗಿದಳು. ದೂರದಲ್ಲಿ ಅವಳು ಬಿಟ್ಟು ಬಂದಿದ್ದ ಗಾಡಿಯನ್ನು ತಂದು ಕೈಗೆ ಕೊಟ್ಟರು.
Read Moreನಾವು ಹಳೇ ಪದ್ಧತಿಯಲ್ಲೇ ಬೇಸಾಯ ಮಾಡಿಕೊಂಡಿದ್ದರೆ ದೇಶ ಉದ್ಧಾರವಾಗುವುದಾದರೂ ಹೇಗೆ? ಹೊಸ ದಾರಿಗಳಿಗೆ, ಹೊಸ ಪದ್ಧತಿಗಳಿಗೆ ನಾವು ತೆರೆದು ಕೊಳ್ಳಬೇಕಲ್ಲವೆ?
Read Moreಎಲ್ಲಕ್ಕಿಂತ ಮುಖ್ಯವಾಗಿ ಈಕೆ ನಾಸ್ತಿಕಳು ಹಾಗು ಚರ್ಚಿಗೆ ಹೋಗದ ಅಧರ್ಮಿಯಳು. ಕೆವಿನ್ ರಡ್ ಚುನಾವಣೆ ಸಮಯದಲ್ಲಿ ತಾನು ಕ್ರಿಶ್ಚಿಯನ್ ಡೆಮಾಕ್ರಟ್ ಎಂದು ಹೇಳಿಕೊಂಡು ಹಲ್ಲುಕಿರಿದಿದ್ದ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ