ಕ್ಷಮಾಯಾಚನೆಯ ಶಾಂತತೆ: ಅನಿವಾಸಿ ಆಸ್ಟ್ರೇಲಿಯಾ ಪತ್ರ
ಆಸ್ಟ್ರೇಲಿಯಾದಲ್ಲಿ ಬಿಳಿಯ ಜನ ಕಾಲಿಟ್ಟಾಗಿನಿಂದ ನಡೆದಿರುವ ಅಪಚಾರ, ಹಿಂಸೆ, ಕಗ್ಗೊಲೆ ಈ ನಾಡಿನ ಚರಿತ್ರೆಯ ಕಹಿ ತಿರುಳು. ನಿರಾಕರಿಸಲಾಗದಂತದು. ಆದರೂ ಅವುಗಳಿಗೆ ಸಮಜಾಯಿಷಿ, ತರ್ಕ ಎಲ್ಲವನ್ನೂ ಕೇಳಿ ಆಗಿದೆ.
Read Moreಆಸ್ಟ್ರೇಲಿಯಾದಲ್ಲಿ ಬಿಳಿಯ ಜನ ಕಾಲಿಟ್ಟಾಗಿನಿಂದ ನಡೆದಿರುವ ಅಪಚಾರ, ಹಿಂಸೆ, ಕಗ್ಗೊಲೆ ಈ ನಾಡಿನ ಚರಿತ್ರೆಯ ಕಹಿ ತಿರುಳು. ನಿರಾಕರಿಸಲಾಗದಂತದು. ಆದರೂ ಅವುಗಳಿಗೆ ಸಮಜಾಯಿಷಿ, ತರ್ಕ ಎಲ್ಲವನ್ನೂ ಕೇಳಿ ಆಗಿದೆ.
Read Moreಚಿತ್ರದಲ್ಲಿ ಮುಳುಗಡೆಯಾದ ಊರು ಈಗ ಊರ ಪಕ್ಕದ ಕೊಳ. ಆಳದಲ್ಲಿ ಸಾಮಾನು ಸರಂಜಾಮು ಮೇಜು ಕುರ್ಚಿ ಪೆಟ್ಟಿಗೆ ಗಡಿಯಾರಗಳು ಈಗಲೂ ಅಲುಗಾಡದೆ ಇವೆ. ಆದರೆ ಕಣ್ಣಿಗೆ ಕಾಣುವುದಿಲ್ಲ.
Read Moreಅಂಥವಳು ಒಂದು ದಿನ ನನ್ನನ್ನು ಅಳುತ್ತಾ ಎದುರುಗೊಂಡಳು. ಒಂದೈದು ನಿಮಿಷ ನನ್ನ ಮನೆಗೆ ಬರುತ್ತೀಯ ಎಂದು ಕರೆದೊಯ್ದಳು. ಏತಕ್ಕೆಂದು ನನಗೆ ಅರ್ಥವಾಗಲಿಲ್ಲ. ಮನೆ ಹೊಕ್ಕವಳೇ, ಇಂಡಿಯಾಕ್ಕೆ ಫೋನ್ ಮಾಡಬೇಕು, ನಿನ್ನ ನೆರವು ಬೇಕು ಅಂದಳು.
Read Moreಇಲ್ಲೇ ಹುಟ್ಟಿದ, ಬೆಳೆದ ಹಲವಾರು ಜನ ಇಂಡಿಯನ್ ಮಕ್ಕಳು ತಮ್ಮ ಯಾವುದೋ ನಂಬಿಕೆಗೆ ಧಕ್ಕೆ ಬಂದಂತೆ ಕಂಗೆಟ್ಟು ಓಡಾಡುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದೆ ಕೆಲಸಕ್ಕೆ ಬರುತ್ತಿದ್ದಂತೆ ಕಾಣುತ್ತಿತ್ತು.
Read Moreಲಗ್ನಕ್ಕೆ ತುಂಬಾ ಆಸೆ-ಕನಸುಗಳನ್ನು ಇಬ್ಬರೂ ಹಂಚಿಕೊಂಡಿದ್ದಿರಬೇಕು. ಲಗ್ನಕ್ಕಾಗಿ ಹಣವನ್ನೂ ಕೂಡಿ ಹಾಕಿಕೊಂಡಿದ್ದರು ಎಂದು ಕಾಣುತ್ತದೆ. ಇಬ್ಬರೂ ಒಂದು ಪುಟ್ಟ ಸಂಸಾರ ಕಟ್ಟಿಕೊಳ್ಳಲು ಮಾನಸಿಕವಾಗಿ ಹಾತೊರೆಯುತ್ತಿದ್ದರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ