ವಲಸಿಗರ ಹಬ್ಬ: ಅನಿವಾಸಿ ಆಸ್ಟ್ರೇಲಿಯಾ ಪತ್ರ
ಈ ಮಾತು ಬರೇ ಇಂಡಿಯಾದವರಿಗೆ ಸಲ್ಲುವುದಷ್ಟೇ ಅಲ್ಲ. ೧೭ನೇ ಶತಮಾನದಲ್ಲೇ ಬಂದಿಳಿದು ಇದನ್ನು ಆಸ್ಟ್ರೇಲಿಯ ಎಂದು ನಾಮಕರಣ ಮಾಡಿದ ಬಿಳಿಯರ ಪಾಡೂ ಅಷ್ಟೆ. ಬೆಂಕಿಗೂಡಿನ ಬಳಿ ಸಾಕ್ಸ್ ನೇತು ಹಾಕುವುದು ಚಳಿಗಾಲದಲ್ಲಿ ಕಾಲು ಬೆಚ್ಚಗಿಡುವದಕ್ಕಾಗಿ.
Read Moreಈ ಮಾತು ಬರೇ ಇಂಡಿಯಾದವರಿಗೆ ಸಲ್ಲುವುದಷ್ಟೇ ಅಲ್ಲ. ೧೭ನೇ ಶತಮಾನದಲ್ಲೇ ಬಂದಿಳಿದು ಇದನ್ನು ಆಸ್ಟ್ರೇಲಿಯ ಎಂದು ನಾಮಕರಣ ಮಾಡಿದ ಬಿಳಿಯರ ಪಾಡೂ ಅಷ್ಟೆ. ಬೆಂಕಿಗೂಡಿನ ಬಳಿ ಸಾಕ್ಸ್ ನೇತು ಹಾಕುವುದು ಚಳಿಗಾಲದಲ್ಲಿ ಕಾಲು ಬೆಚ್ಚಗಿಡುವದಕ್ಕಾಗಿ.
Read Moreಹಿಂದೊಮ್ಮೆ ರಸ್ತೆಯಲ್ಲಿ ಡೆಮಾಕ್ರಾಟ್ಸ್ನ ನಾಯಕ ಆಂಡ್ಯ್ರೂ ಬಾರ್ಟ್ಲೆಟ್ ಸಿಕ್ಕು ಅವನೊಡನೆ ಮಾತಿಗೆ ನಿಂತಿದ್ದೆ. ನಾನು ಯಾರೆಂದು ಗೊತ್ತಿಲ್ಲದಿದ್ದರೂ ಸುಮಾರು ಅರ್ಧ ಗಂಟೆ ನನ್ನೊಡನೆ ಮಾತಾಡಿದ.
Read Moreಈ ವಿಶಿಷ್ಟ ಚರಿತ್ರೆಯಿಂದ ಹುಟ್ಟೋ ಒಂದೆರಡು ವಿಷ್ಯ ಕುತೂಹಲವಾದ್ದು. ಆಸ್ಟ್ರೇಲಿಯಾದವರಿಗೆ ಇಂಗ್ಲೆಂಡ್ ಅಂದರೆ ಆಳದಲ್ಲಿ ಸಿಟ್ಟು. ಮತ್ತೊಂದು ಕಡೆ ತಾಯಿ ನಾಡು ಅನ್ನೋ ವ್ಯಾಮೋಹ. ಈ ಸಿಟ್ಟಿನ ಮೇಲೆ ಸವಾರಿ ಮಾಡೋ ವ್ಯಾಮೋಹ ಹೇಗೇಗೋ ಕಾಣಿಸಿಕೊಳ್ಳತ್ತೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ