ಆವಿಷ್ಕಾರ ಪ್ರಿಯರೂ ದಿಟ್ಟರೂ ಆದ ಸ್ಕಾಟಿಷ್ ಜನರು
“ಇಲ್ಲಿನ ನದಿಗಳು ಸಿಹಿನೀರಿನ ಸುಂದರ ತಾಣಗಳು. ದಕ್ಷಿಣದ ನಗರಗಳು, ಉತ್ತರದ ಸೌಂದರ್ಯ ತಾಣಗಳನ್ನೂ ಮೀರಿ ಮೇಲಕ್ಕೆ ಹೋದರೆ ಬರೀ ಬೆಟ್ಟ ತುಂಬಿದ ಜಾಗಗಳಿವೆ. ಬೆಟ್ಟಕ್ಕೊಂದು ಮನೆ, ನೂರಾರು ಕುರಿಗಳು, ಕಣ್ಣು ಹಾಯ್ದಷ್ಟೂ ದೂರ ಕಾಣಿಸುತ್ತವೆ.”
Read MorePosted by ಡಾ.ಪ್ರೇಮಲತ | Aug 25, 2018 | ಸರಣಿ |
“ಇಲ್ಲಿನ ನದಿಗಳು ಸಿಹಿನೀರಿನ ಸುಂದರ ತಾಣಗಳು. ದಕ್ಷಿಣದ ನಗರಗಳು, ಉತ್ತರದ ಸೌಂದರ್ಯ ತಾಣಗಳನ್ನೂ ಮೀರಿ ಮೇಲಕ್ಕೆ ಹೋದರೆ ಬರೀ ಬೆಟ್ಟ ತುಂಬಿದ ಜಾಗಗಳಿವೆ. ಬೆಟ್ಟಕ್ಕೊಂದು ಮನೆ, ನೂರಾರು ಕುರಿಗಳು, ಕಣ್ಣು ಹಾಯ್ದಷ್ಟೂ ದೂರ ಕಾಣಿಸುತ್ತವೆ.”
Read MorePosted by ಡಾ.ಪ್ರೇಮಲತ | Jul 28, 2018 | ದಿನದ ಅಗ್ರ ಬರಹ, ಸರಣಿ |
ಕನ್ನಡ ನಾಡಿಗೆ ಬರುವ ಪರಭಾಷೆಯವರನ್ನೆಲ್ಲ ಅವರ ಭಾಷೆಯಲ್ಲಿಯೇ ಮಾತನಾಡಿಸುತ್ತ ಅವರಿಗೆ ಕನ್ನಡ ಕಲಿಯಲು ಅವಕಾಶವನ್ನೇ ಕೊಡದ ಹಲವು ಕನ್ನಡಿಗರು ಇಲ್ಲಿಯೂ ಬ್ರಿಟಿಷರ ಮೇಲೆ ಬಿದ್ದು ನಾವು ನಿಮ್ಮಂತೆಯೇ ಎಂದು ರುಜುವಾತು ಪಡಿಸುವ ಭರದಲ್ಲಿ ಅವರಿಗೆ ಮುದವನ್ನೂ, ಮನರಂಜನೆಯನ್ನೂ ಕೊಡುತ್ತಿದ್ದಾರೆ.
Read MorePosted by ಡಾ.ಪ್ರೇಮಲತ | May 5, 2018 | ದಿನದ ಅಗ್ರ ಬರಹ, ಸರಣಿ |
“ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿದ್ದ. ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಕೋರಿದ್ದ.”
Read MorePosted by ಕೆಂಡಸಂಪಿಗೆ | Apr 12, 2018 | ದಿನದ ಕವಿತೆ |
ಪ್ರೀತಿಯ ಚಂದ್ರನ ಮೇಲೇರಿ
ಕೆಳಜಾರಿದವರ ಒಂಟಿ ರಾಗದಲಿ
ಕಂದಕಗಳ ಹುಡುಕಿ
ಬೆಚ್ಚಗೆ ಮಲಗುವ ಕನಸು
ಹೊರಬರುವ ಮನಸಿಲ್ಲ… ಡಾ. ಪ್ರೇಮಲತ ಬರೆದ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ