Advertisement

Tag: Kannada Poetry

ಸಹ್ಯಾದ್ರಿ ನಾಗರಾಜ್: ಮಳೆ ಕಾವ್ಯಶಾಲೆ

‘ಮುಗಿಲು ಅಳುತ್ತಿದೆ ನನ್ನ ಬದಲು’ ಎಂದು ನಮ್ಮನ್ನು ನಾವೇ ಸಮಾಧಾನಿಸಿಕೊಂಡರೂ ಅದ್ಯಾಕೋ ಈ ಮೊದಲ ಮಳೆ ಒಮ್ಮೊಮ್ಮೆ ರೇಜಿಗೆ. ಮೋಡಗಳಿಗೆ ಗಾಳ ಹಾಕಿ ನಿಲ್ಲಿಸಿ ಆಕಾಶಕ್ಕೊಂದು ದೂರು ಬಿಸಾಕುವ ಉಮೇದು ನಮಗೆ.

Read More

ಸರ್ವಮಂಗಳ ಬರೆದ ಮೂರು ಕವಿತೆಗಳು

ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ.

Read More

ಕಷ್ಟಜೀವಿಗಳಾಗಿದ್ದ ನನ್ನ ಜನರು: ತಿರುಮಲೇಶ್ ಬರಹ

ಮಂಗಳೂರಿನಲ್ಲಿ ನಡೆದ ಈ ದುರಂತ ಹೆಚ್ಚು ದಾರುಣವಾಗುವುದು ಇವರಲ್ಲಿ ಬಹುಮಂದಿ ಇಂಥ ಸಾಹಸಿ ಜನರೇ ಎನ್ನುವುದು. ದುಡಿದು ಹಣ ಸಂಪಾದನೆ ಮಾಡಲೆಂದು ದುಬೈಗೆ ಹೋಗಿ ಅಲ್ಲಿನ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಬಹುಶಃ ವಾರ್ಷಿಕ ರಜೆಯಲ್ಲಿ ಊರಿಗೆ ಮರಳುತ್ತಿದ್ದವರು.

Read More

ವೈಶಾಲಿ ಹೆಗಡೆ ಬರೆದ ನಾಲ್ಕು ಚುಟುಕುಗಳು

ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ