ಕೃಷ್ಣಮೂರ್ತಿ ಹನೂರರ ನೀಳ್ಗತೆ :`ರೈಲು ನಿಲ್ದಾಣದಲ್ಲಿ`
ಬಲ ಹೆಗಲಿನಲ್ಲಿ ಒಂದೇ ಬ್ಯಾಗಿನೊಡನೆ ಇದ್ದ ನಾನು ಅಲ್ಲೇ ಸಿಕ್ಕ ಟೀಸಿಯನ್ನು ಮುಂದಿನ ಪ್ರಯಾಣ ಕುರಿತು ವಿಚಾರಿಸಿದೆ. ಆತ ಹೇಳಿದ್ದೆಂದರೆ, ಮತ್ತೆ ಅಹಮದಾಬಾದಿಗೆ ಹೋಗುವ ಗಾಡಿ ಇರುವುದು ಬೆಳಗಿನ ಐದು ಘಂಟೆಗೆ.
Read MorePosted by ಕೆಂಡಸಂಪಿಗೆ | Dec 5, 2017 | ಸಾಹಿತ್ಯ |
ಬಲ ಹೆಗಲಿನಲ್ಲಿ ಒಂದೇ ಬ್ಯಾಗಿನೊಡನೆ ಇದ್ದ ನಾನು ಅಲ್ಲೇ ಸಿಕ್ಕ ಟೀಸಿಯನ್ನು ಮುಂದಿನ ಪ್ರಯಾಣ ಕುರಿತು ವಿಚಾರಿಸಿದೆ. ಆತ ಹೇಳಿದ್ದೆಂದರೆ, ಮತ್ತೆ ಅಹಮದಾಬಾದಿಗೆ ಹೋಗುವ ಗಾಡಿ ಇರುವುದು ಬೆಳಗಿನ ಐದು ಘಂಟೆಗೆ.
Read MorePosted by ಡಾ.ರಾಜೇಂದ್ರ ಚೆನ್ನಿ | Dec 5, 2017 | ಸಾಹಿತ್ಯ |
ಅಮೇರಿಕದ ಶ್ರೇಷ್ಠ ಬರಹಗಾರ ಹಾಗೂ ಬರಹಗಾರರ ಗುರುವಾದ ಹೆನ್ರಿ ಜೇಮ್ಸ್ ಬರಹಗಾರರಿಗೆ ನೀಡಿದ ಉಪದೇಶವೆಂದರೆ cultivate loneliness. ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ.
Read MorePosted by ಡಾ.ರಾಜೇಂದ್ರ ಚೆನ್ನಿ | Dec 5, 2017 | ಸರಣಿ |
ಭಾರತಕ್ಕೆ ಮೊದಲ ಬುಕರ್ ಪ್ರಶಸ್ತಿಯನ್ನು ತಂದು ಆನಂತರ ‘ಬುಕರ್ ಆಫ್ ಬುಕರ್ಸ್’ ಪ್ರಶಸ್ತಿಯನ್ನು ಪಡೆದುಕೊಂಡು ಭಾರತೀಯರ ಇಂಗ್ಲಿಷ್ ಕಾದಂಬರಿ ಪ್ರಕಾರವನ್ನು ಇಡೀ ಜಗತ್ತು ಗಂಭೀರವಾಗಿ ಗಮನಿಸುವಂತೆ ಮಾಡಿದ್ದು ಸಲ್ಮಾನ್ ರಶ್ದಿಯ ‘ಮಿಡ್ನೈಟ್ಸ್ ಚಿಲ್ಡ್ರನ್’ ಕಾದಂಬರಿ.
Read MorePosted by ಡಾ.ರಾಜೇಂದ್ರ ಚೆನ್ನಿ | Dec 5, 2017 | ಸರಣಿ |
ನಾ ಇಲೆಕ್ಸನ್ನಿಗೆ ನಿಲ್ತೀನಿ ಎಂದು ಯಾವುದೇ ಮುನ್ನುಡಿ ಇಲ್ಲದೇ ಜಾಡರ ಘೋಷಣೆ ಮಾಡಿದಾಗ ನಾವು ಹೆಮ್ಮಾಡಿ ಕ್ಯಾಂಟೀನಲ್ಲಿ ಮಧ್ಯಾಹ್ನದ ಹೊತ್ತು ಕುಳಿತು ಭರ್ಜರಿ ಟಿಫಿನ್ ಮಾಡುತ್ತಿದ್ದೆವು. ವಾರದ ಕಾರ್ಯಕ್ರಮದಲ್ಲಿ ಇದು ನಮಗೆ ಬಹು ಮುಖ್ಯವಾಗಿತ್ತು.
Read MorePosted by ಗುರುಪ್ರಸಾದ್ ಕಾಗಿನೆಲೆ | Dec 4, 2017 | ಸಾಹಿತ್ಯ |
ಮೊದಲ ಮನೆ ‘ವಿಲ್ಲಾ ಪೀಡಿಯಾಟ್ರಿಕಾ’. ಮದುವೆಯಾದ ಹೊಸದರಲ್ಲಿ ನಮ್ಮ ತುರ್ತಿನ ಆಶಯದ ಪ್ರತೀಕವೋ ಎನ್ನುವಂತಿತ್ತು, ಹೆಸರು. ಎರಡೇ ಅಂತಸ್ತಿನ, ಮೂರು ಬೆಡ್ ರೂಮಿನ ಒಂದು ಗರಾಜಿನ ಮನೆ. ಇಬ್ಬರೂ ರೆಸಿಡೆನ್ಸಿ ಮಾಡುತಿದ್ದೆವು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ